ಭಾರತ, ಏಪ್ರಿಲ್ 30 -- ಜೂನ್ 20ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯಲ್ಲಿ 'ತ್ರಿ ಲಯನ್ಸ್' (ಇಂಗ್ಲೆಂಡ್) ವಿರುದ್ಧ ಸೆಣಸಾಟ ನಡೆಸಲು ಭಾರತ ತಂಡ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಸಜ್ಜಾಗಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಗೆ ಚಾಲನೆ ನೀಡುವ ಸರಣಿ ಇದಾಗಿದೆ. ಮೊದಲ 2 ಆವೃತ್ತಿಯಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯ ಕೊನೆಯ ಹಂತದಲ್ಲಿ ಪ್ರಶಸ್ತಿ ಸುತ್ತಿಗೇರಲು ವಿಫಲವಾಗಿದ್ದ ಭಾರತ ಇದೀಗ ನಾಲ್ಕನೇ ಆವೃತ್ತಿಗೆ ಭರ್ಜರಿ ಸಿದ್ಧತೆ ನಡೆಸಿದೆ.
ಅಭ್ಯಾಸ ಪಂದ್ಯ ಮತ್ತು ಅಧಿಕೃತ ಟೆಸ್ಟ್ಗಳಿಗೆ ಸಂಬಂಧಿಸಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಭಾರತ ಮತ್ತು ಭಾರತ 'ಎ' ತಂಡಗಳಿಗೆ ಒಟ್ಟು 35 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮೇ 2ನೇ ಅಥವಾ ಕೊನೆಯ ವಾರದಲ್ಲಿ ತಂಡದ ಪ್ರಕಟವಾಗುವ ನಿರೀಕ್ಷೆಯಿದೆ. ರೋಹಿತ್ರನ್ನು ಭಾರತ ಮತ್ತು ಭಾರತ 'ಎ' ಎರಡೂ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ವಿರುದ್ಧದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.