Bengaluru, ಮೇ 4 -- ಐಪಿಎಲ್ 2025ರ ಆವೃತ್ತಿಯು ಅಂತಿಮ ಹಂತಕ್ಕೆ ಬಂದರೂ, ಇದುವರೆಗೂ ಯಾವುದೇ ತಂಡ ಪ್ಲೇಆಫ್ ಹಂತ ಪ್ರವೇಶಿಸಿಲ್ಲ. ಈಗಾಗಲೇ ಎರಡು ತಂಡಗಳು (ಸಿಎಸ್ಕೆ ಮತ್ತು ರಾಜಸ್ಥಾನ್ ರಾಯಲ್ಸ್) ಟೂರ್ನಿಯಿಂದ ಎಲಿಮನೇಟ್ ಆಗಿವೆ. ಈ ನಡುವೆ ಅಗ್ರ ನಾಲ್ಕು ಸ್ಥಾನಗಳಿಗೆ ಇನ್ನೂ ಪೈಪೋಟಿ ಮುಂದುವರೆದಿವೆ. ಟೂರ್ನಿಯಲ್ಲಿ ನಾಳೆ (ಮೇ 5) ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದ್ದು, ಎಸ್ಆರ್ಎಚ್ ತವರು ಮೈದಾನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಪ್ಲೇ ಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದೆ. ಪ್ರಮುಖ ಪಂದ್ಯದ 10 ಪ್ರಮುಖ ಅಂಶಗಳನ್ನು ನೋಡೋಣ.
ಇದನ್ನೂ ಓದಿ | ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್ಗೆ ಪ್ಲೇಆಫ್ ಆಸೆ ಜೀವಂತ!
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.