ಭಾರತ, ಏಪ್ರಿಲ್ 11 -- Karnataka Caste Census: ಕರ್ನಾಟಕ ಜಾತಿ ಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವ ಮೊದಲೇ, ಅದರಲ್ಲಿದ್ದ ಕೆಲವು ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಟಿವಿ9 ಕನ್ನಡ ಈ ಕುರಿತು ವರದಿ ಬಿತ್ತರಿಸಿದೆ. ಇದರಂತೆ, ಸೋರಿಕೆಯಾದ ಮಾಹಿತಿಯಲ್ಲಿ ಕೆಲವು ಸಮುದಾಯಗಳ ಜನಸಂಖ್ಯೆ ವಿವರ ಇದೆ ಎಂದು ಅದು ಹೇಳಿದೆ. ಇದಲ್ಲದೇ, ಕೆಲವು ಸಚಿವರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರನ್ನೂ ಅದು ಮಾತನಾಡಿಸಿದ್ದು, ಅದರ ವಿವರವನ್ನೂ ಬಿತ್ತರಿಸಿದೆ.
ಟಿವಿ9 ಕನ್ನಡ ಬಿತ್ತರಿಸಿದ ವರದಿಯಲ್ಲಿರುವ ಕರ್ನಾಟಕ ಜಾತಿ ಗಣತಿ ವರದಿಯಿಂದ ಸೋರಿಕೆಯಾಗಿದೆ ಎಂದು ಹೇಳಲಾದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ - 1.08 ಕೋಟಿ, ಮುಸಲ್ಮಾನರು - 75 ಲಕ್ಷ, ಲಿಂಗಾಯಿತರು - 73 ಲಕ್ಷ, ಒಕ್ಕಲಿಗರು - 70 ಲಕ್ಷ, ಕುರುಬರು - 45 ಲಕ್ಷ, ಕುರುಬರು- 45 ಲಕ್ಷ, ಪರಿಶಿಷ್ಟ ಪಂಗಡ - 42 ಲಕ್ಷ, ಮರಾಠ - 16 ಲಕ್ಷ, ವಿಶ್ವಕರ್ಮ- 15 ಲಕ್ಷ, ಬ್ರಾಹ್ಮಣರು - 15 ಲಕ್ಷ, ಬೆಸ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.