ಭಾರತ, ಮಾರ್ಚ್ 18 -- ಐಪಿಎಲ್ ಗೆದ್ದ ಮೊದಲ ತಂಡ ರಾಜಸ್ಥಾನ್ ರಾಯಲ್ಸ್. ಆದರೆ ಅಂದಿನಿಂದ ಯಾವುದೇ ಗಮನಾರ್ಹ ಸಾಧನೆ ಮಾಡಿಲ್ಲ. 2022ರಲ್ಲಿ ಫೈನಲ್ ತಲುಪಿದ್ದೇ 2008ರ ನಂತರದ ದೊಡ್ಡ ಸಾಧನೆಯಾಗಿದೆ. ಅದು ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. 2023ರಲ್ಲಿ 5ನೇ ಮತ್ತು 2024 ರಲ್ಲಿ 3ನೇ ಸ್ಥಾನಕ್ಕೆ ತೃಪ್ತಿ ಪಡೆದ ಆರ್ಆರ್, ಪರಿಷ್ಕೃತ ತಂಡದೊಂದಿಗೆ 2ನೇ ಪ್ರಶಸ್ತಿ ಬೆನ್ನಟ್ಟಲು ಮತ್ತೊಂದು ಐಪಿಎಲ್ ಆವೃತ್ತಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಮಾರ್ಚ್ 23 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಐಪಿಎಲ್ 2025 ಅಭಿಯಾನವನ್ನು ಪ್ರಾರಂಭಿಸಲಿದೆ.
ಉಳಿದ ತಂಡಗಳಿಂತ ಆರ್ಆರ್ ಹೊಂದಿರುವ ದೊಡ್ಡ ಪ್ರಯೋಜನ ಏನೆಂದರೆ ಅದು ಸ್ಥಿರ ನಾಯಕ. 2021ರ ಆವೃತ್ತಿಯಿಂದ ಇಲ್ಲಿಯ ತನಕ ಎಲ್ಲಾ ಐಪಿಎಲ್ ತಂಡಗಳ ನಾಯಕತ್ವ ಬದಲಾವಣೆಯಾಗಿದೆ. ಆದರೆ 2025ರಲ್ಲೂ ಅದೇ ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ಏಕೈಕ ನಾಯಕನಾಗಿದ್ದಾರೆ ಸಂಜು. 2024ರ ಐಪಿಎಲ್ ನಂತರ ಭಾರತದ ಟಿ20ಐ ಪ್ಲೇಯಿಂಗ್ XI ನಲ್ಲಿ ಆರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.