ಭಾರತ, ಮೇ 9 -- ಸಾಕಷ್ಟು ಸಿನಿಮಾ ಪ್ರೇಮಿಗಳು ಸಂಗೀತಮಯವಾಗಿರುವ ಮ್ಯೂಸಿಕಲ್ ಡ್ರಾಮಾ ನೋಡಲು ಬಯಸಬಹುದು. ಹಿತವಾದ ಸಂಗೀತದೊಂದಿಗೆ ಸಾಗುವ ಇಂತಹ ಸಿನಿಮಾ ಅಥವಾ ವೆಬ್ಸರಣಿಗಳಲ್ಲಿ ಹಾಡುಗಾರರ ಅಥವಾ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಗಳ ಜತೆ ಒಡನಾಟ ಇರುವವರ ಕಥೆ ಇರುತ್ತದೆ. ಈ ತಿಂಗಳು ಹಾಯ್ ಜುನೂನ್ (ಹೇ ಜುನೂನ್ ಎಂದೂ ಓದಬಹುದು) ಬಿಡುಗಡೆಯಾಗಲಿದೆ. ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನೀಲ್ ನಿತಿನ್ ಮುಖೇಶ್ ಅವರ ಸಂಗೀತ ನಾಟಕ ಸರಣಿ ಹೈ ಜುನೂನ್ - ಡ್ರೀಮ್, ಡೇರ್, ಡಾಮಿನೇಟ್, ಮೇ 16ರಂದು ಜಿಯೋಹಾಟ್ಸ್ಟಾರ್ನಲ್ಲಿ ರಿಲೀಸ್ ಆಗುತ್ತಿದೆ. ಇದು ಆಂಡರ್ಸನ್ ಕಾಲೇಜಿನಲ್ಲಿ ಗೋಟ್ ಟ್ರೋಫಿಗಾಗಿ ಸ್ಪರ್ಧಿಸುತ್ತಿರುವ ಎರಡು ಸಂಗೀತ ಕ್ಲಬ್ಗಳಾದ ದಿ ಮಿಸ್ಫಿಟ್ಸ್ ಮತ್ತು ದಿ ಸೂಪರ್ಸಾನಿಕ್ಸ್ ನಡುವಿನ ಸ್ಪರ್ಧೆಯ ಕಥೆ ಹೊಂದಿದೆ. ಇದು ಬಿಡುಗಡೆಯಾಗುವ ಮುನ್ನ ಒಟಿಟಿಯಲ್ಲಿ ಅತ್ಯುತ್ತಮ ಮ್ಯೂಸಿಕಲ್ ಸಿನಿಮಾ ನೋಡಿ.
ಈ ಮ್ಯೂಸಿಕಲ್ ಡ್ರಾಮಾದಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಶ್ರೀಮಂತ ಅನಿವಾಸಿ ಭಾರತೀಯನ ಮಗ ಮಾನವ್ (ಅಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.