Bengaluru, ಏಪ್ರಿಲ್ 21 -- ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಶಾಸ್ತ್ರಗಳಂತೆ ಸಂಖ್ಯಾ ಶಾಸ್ತ್ರ ಕೂಡ ಹೆಚ್ಚು ಪ್ರಚಲಿತದಲ್ಲಿದೆ. ಅದೆಷ್ಟೋ ಜನರು ತಾವು ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಸಂಖ್ಯಾಶಾಸ್ತ್ರದ ಮೂಲಕವೇ ಮುಂದುವರಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲೂ ಮಾಸ್ಟರ್ ಸಂಖ್ಯೆಗಳು ಸಾಮಾನ್ಯ ಸಂಖ್ಯೆಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಅವು ಅನನ್ಯ ಆಧ್ಯಾತ್ಮಿಕ ಕಂಪನವನ್ನು ಹೊಂದಿರುತ್ತವೆ. ಇವುಗಳಲ್ಲಿ ಒಂದು ನಿಮ್ಮ ಜನ್ಮ ಚಾರ್ಟ್ ನಲ್ಲಿ ಕಾಣಿಸಿಕೊಂಡರೆ, ನೀವು ಏನೋ ದೊಡ್ಡದನ್ನು ಸಾಧಿಸಲು ಇಲ್ಲಿದ್ದೀರಿ ಎಂದರ್ಥ. ಹಾಗಾದ್ರೆ ಯಾವುದು ಆ ಸಂಖ್ಯೆಗಳು? ಅದುವೇ 11, 22, ಮತ್ತು 33.
ಕೀವರ್ಡ್: ಆಧ್ಯಾತ್ಮಿಕ ಒಳನೋಟ, ಅಂತಃಪ್ರಜ್ಞೆ, ಸ್ಫೂರ್ತಿ, ಸೂಕ್ಷ್ಮತೆ
ಕಂಪನ: 2 (1 + 1) - ಸಂಬಂಧಗಳು, ಸಹಕಾರ, ಶಾಂತಿ
ಹೆಚ್ಚುವರಿ ಶಕ್ತಿ: ಆಳವಾದ ಅಂತಃಪ್ರಜ್ಞೆ, ಮಾನಸಿಕ ಸಾಮರ್ಥ್ಯಗಳು, ದೂರದೃಷ್ಟಿಯ ಆಲೋಚನೆಗಳು
ಗುರು ಸಂಖ್ಯೆ 11 ಆಧ್ಯಾತ್ಮಿಕ ಜಾಗೃತಿ ಮತ್ತು ಬೆಳಕಿನ ಸಂಖ್ಯೆಯಾಗಿದೆ. ಈ ಸಂಖ್ಯೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.