ಭಾರತ, ಮೇ 27 -- ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಾವು ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಇದರ ಆಧಾರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನೂ ತಿಳಿಯಬಹುದು, ಮಾತ್ರವಲ್ಲ ಭವಿಷ್ಯವನ್ನು ಸಹ ಊಹಿಸಲು ಸಾಧ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಹೆಚ್ಚಿನ ಆಸ್ತಿ ಸಂಪಾದಿಸುತ್ತಾರೆ. ಜಮೀನುಗಳನ್ನು ಖರೀದಿಸುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರ ಬಗ್ಗೆ ಇನ್ನೂ ಹಲವು ಆಸಕ್ತಿದಾಯಕ ಸಂಗತಿಗಳಿವೆ ಗಮನಿಸಿ.
ಪ್ರತಿಯೊಂದು ಸಂಖ್ಯೆಗೂ ಒಬ್ಬ ನಾಯಕ ಇರುತ್ತಾನೆ. ನಾವು ಈ ಹೇಳಲು ಹೊರಟಿರುವ ಸಂಖ್ಯೆಯ ಅಧಿಪತಿ ಮಂಗಳ. ಈ ದಿನಾಕದಲ್ಲಿ ಜನಿಸಿದವರು ಸಾಕಷ್ಟು ಭೂಮಿ ಖರೀದಿಸುತ್ತಾರೆ. ಆಸ್ತಿ, ಹಣ ಗಳಿಸುವ ಜೊತೆಗೆ ಐಷಾರಾಮಿ ಬದುಕು ನಡೆಸುತ್ತಾರೆ.
ಯಾವುದೇ ತಿಂಗಳ 9, 18 ಅಥವಾ 27ನೇ ತಾರೀಖಿನಂದು ಜನಿಸಿದರೆ, ಅವರ ರಾಶಿ ಸಂಖ್ಯೆ 9 ಆಗಿರುತ್ತದೆ. ರಾಶಿ ಸಂಖ್ಯೆ 9ರ ಅಧಿಪತಿ ಮಂಗಳ. ಮಂಗಳ ಗ್ರಹದ ಪ್ರಭಾವ ಈ ರಾಡಿಕ್ಸ್ ಸಂಖ್ಯೆಯವರ ಮೇಲಿರುತ್ತದೆ. ಆದ್ದರಿಂದ, ಈ ದಿನಾಂಕಗಳಲ್ಲಿ ಜನಿಸಿದವರ ಜೀ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.