ಭಾರತ, ಏಪ್ರಿಲ್ 16 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ 2 ಪಂದ್ಯ ಸೋಲು, ನಂತರ ಎರಡು ಪಂದ್ಯ ಗೆಲುವು, ಬಳಿಕ ಎರಡು ಪಂದ್ಯಗಳನ್ನು ಸೋತಿರುವ ರಾಜಸ್ಥಾನ್ ರಾಯಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಇನ್ಫಾರ್ಮ್ ಡೆಲ್ಲಿ ವಿರುದ್ಧ ಲಯಕ್ಕೆ ಮರಳಲು ಸಜ್ಜಾಗಿದೆ. ಅಗ್ರ ಕ್ರಮಾಂಕದ ಬಲ ಕಳೆದುಕೊಂಡಿರುವ ಆರ್ಆರ್, ಬ್ಯಾಟಿಂಗ್ ಡೆಪ್ತ್ ಇಲ್ಲದಿರುವುದು ಕೂಡ ಸತತ ಸೋಲುಗಳಿಗೆ ಕಾರಣವಾಗುತ್ತಿದೆ.
ಐಪಿಎಲ್ 2025ರಲ್ಲಿ ಆರ್ಆರ್ ಪಂಜಾಬ್ ಕಿಂಗ್ಸ್ ನಂತರ 9.72ರ 2ನೇ ಅತ್ಯುತ್ತಮ ಪವರ್ಪ್ಲೇ ರನ್ ರೇಟ್ ಹೊಂದಿರುವ ಆರ್ಆರ್, ಮಧ್ಯಮ ಓವರ್ಗಳಲ್ಲಿ ಅದು 7.86ಕ್ಕೆ ಇಳಿಯುತ್ತದೆ. ಇದು ಚೆನ್ನೈ ಸೂಪರ್ ಕಿಂಗ್ಸ್ (CSK) ನಂತರ 2ನೇ ಅತ್ಯಂತ ಕೆಟ್ಟದಾಗಿದೆ. ಈಗ ಡೆಲ್ಲಿ ವಿರುದ್ಧ ಮಧ್ಯಮ ಓವರ್ಗಳಲ್ಲಿ ಅಬ್ಬರಿಸುವುದು ತುಂಬಾ ಕಷ್ಟ. ಏಕೆಂದರೆ ಕುಲ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.