ಭಾರತ, ಮೇ 8 -- ಮೇ 7 ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ಹಠಾತ್ತನೆ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಗೆ ರೋಹಿತ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸುತ್ತಾರೆ ಎನ್ನುವ ವರದಿಗಳು ಹರಡಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು ಅಚ್ಚರಿ ಮೂಡಿಸಿದೆ. ಇದೀಗ ನೂತನ ಟೆಸ್ಟ್ ನಾಯಕ ಯಾರು ಎನ್ನುವ ಪ್ರಶ್ನೆಯ ಜೊತೆಗೆ ಯಶಸ್ವಿ ಜೈಸ್ವಾಲ್ಗೆ ಹೊಸ ಪಾಲುದಾರ ಯಾರಾಗಬಹುದು ಎನ್ನುವ ಗೊಂದಲವೂ ಹೆಚ್ಚಾಗಿದೆ. ಭಾರತೀಯ ಟೆಸ್ಟ್ ಆರಂಭಿಕ ಸ್ಥಾನಕ್ಕೆ ರೋಹಿತ್ ಜಾಗ ತುಂಬಲು ಈ ಐವರ ನಡುವೆ ಪೈಪೋಟಿ ಏರ್ಪಟ್ಟಿದೆ.
ರೋಹಿತ್ ಶರ್ಮಾ ಬದಲಿಗೆ ಭಾರತ ಟೆಸ್ಟ್ ತಂಡದ ನಾಯಕನಾಗುವ ಪ್ರಮುಖ ಸ್ಪರ್ಧಿ ಶುಭ್ಮನ್ ಗಿಲ್. ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರ್ಪಡೆ ಆಗುವ ತನಕವೂ ಗಿಲ್, ರೋಹಿತ್ಗೆ ಪಾಲುದಾರನಾಗಿದ್ದರು. ನಂತರ 3ನೇ ಸ್ಥಾನಕ್ಕೆ ಕುಸಿದರು. ಅಲ್ಲಿಯೂ ಶುಭ್ಮನ್ ಸಾಧಾರಣ ಯಶಸ್ಸನ್ನು ಕಂಡಿದ್ದಾರೆ. ರೋಹಿತ್ ಈಗ ನಿವೃತ್ತರಾಗುತ್ತಿರುವುದರಿಂದ ಜೈಸ್ವಾಲ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.