ಭಾರತ, ಫೆಬ್ರವರಿ 25 -- ಶಿವರಾತ್ರಿಯ ದಿನ ಸಾಕಷ್ಟು ಭಕ್ತರು ಭಕ್ತಿಯಿಂದ ಶಿವನನ್ನು ಆರಾಧಿಸುತ್ತಾರೆ. ಶಿವನ ಭಜನೆ ಮಾಡುತ್ತಾರೆ. ಉಪವಾಸ ಇರುತ್ತಾರೆ, ರಾತ್ರಿ ಜಾಗರಣೆ ಮಾಡುವ ಹಲವರಿದ್ದಾರೆ. ಹೀಗಿರುವಾಗ ಆ ದಿನವನ್ನು ಇನ್ನಷ್ಟು ಭಕ್ತಿಯಿಂದ ಕಳೆಯಲು ನೀವು ಶಿವನ ಮಹಾತ್ಮೆಯನ್ನು ಸಾರುವ ಸಿನಿಮಾಗಳನ್ನು ನೋಡಬಹುದು. ಶಿವನ ಬಗ್ಗೆ ಪುಸ್ತಕ ಹಾಗೂ ಮಂತ್ರಗಳನ್ನು ಓದುವ ರೀತಿಯಲ್ಲೇ, ಶಿವನ ಮಹಾತ್ಮೆಯನ್ನು ತಿಳಿಸುವ ಸಿನಿಮಾಗಳನ್ನೂ ಸಹ ನೀವು ನೋಡಬಹುದು. ರಾತ್ರಿ ಇಡೀ ಜಾಗರಣೆ ಮಾಡಬೇಕು ಎಂದುಕೊಂಡವರಿಗೆ ಈ ಸಿನಿಮಾಗಳು ಸುಲಭವಾಗಿ ಯುಟ್ಯೂಬ್ನಲ್ಲೇ ಲಭ್ಯವಿದೆ.
ಶಿವರಾತ್ರಿ ಮಹಾತ್ಮೆ ಸಿನಿಮಾಬಹಳ ಹಳೆಯ ಕಾಲದ ಸಿನಿಮಾ ಇದು. 'ಶಿವರಾತ್ರಿ ಮಹಾತ್ಮೆ' ಭಕ್ತಿ ಪ್ರಧಾನ ಚಿತ್ರವಾಗಿದ್ದು ಡಾ ರಾಜಕುಮಾರ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನೋಡುತ್ತಿದ್ದರೆ ನಾವೂ ಕೈಲಾಸದಲ್ಲಿಯೇ ಎಲ್ಲೋ ಇದ್ದು ಹತ್ತಿರದಿಂದ ಶಿವನ ಲೀಲೆಗಳನ್ನು ನೋಡುತ್ತಿರುವಂತೆ ಭಾಸವಾಗುವ ಸಿನಿಮಾ ಇದು. ಸಿನಿಮಾದ ಉದ್ದಕ್ಕೂ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.