ಭಾರತ, ಮಾರ್ಚ್ 19 -- ಇಸ್ರೇಲ್: ಇಸ್ರೇಲ್ ನಿನ್ನೆ (ಮಾರ್ಚ್ 18) ಗಾಜಾ ಪಟ್ಟಿಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೇನಿಯರು ಮೃತರಾಗಿದ್ದರು. ಇದೀಗ ಇಸ್ರೇಲ್ ಗಾಜಾದಲ್ಲಿ ಗ್ರೌಂಡ್ ಆಪರೇಷನ್ ಶುರುವಿಟ್ಟುಕೊಂಡಿದೆ.
'ಭದ್ರತಾ ವಲಯವನ್ನು ವಿಸ್ತರಿಸಲು, ಉತ್ತರ ಮತ್ತು ದಕ್ಷಿಣ ಗಾಜಾ ನಡುವೆ ಭಾಗಶಃ ಬಫರ್ ರಚಿಸಲು ಇಸ್ರೇಲ್ ಸೇನಾ ಪಡೆಗಳು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯನ್ನು ಗುರಿಯಾಗಿಟ್ಟುಕೊಂಡು ಗ್ರೌಂಡ್ ಲೆವೆಲ್ ಆಪರೇಷನ್ ಶುರುವಿಟ್ಟುಕೊಂಡಿದೆ. ಇದರ ಭಾಗವಾಗಿ ಪಡೆಗಳು ತಮ್ಮ ನಿಯಂತ್ರಣವನ್ನು ನೆಟ್ಜಾರಿಮ್ ಕಾರಿಡಾರ್ನ ಮಧ್ಯಭಾಗಕ್ಕೆ ವಿಸ್ತರಿಸಿವೆ' ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿವೆ.
ಏಕಕಾಲದಲ್ಲಿ ಗೋಲಾನಿ ಬ್ರಿಗೇಡ್ ಅನ್ನು ದಕ್ಷಿಣ ಕಮಾಂಡ್ ಪ್ರದೇಶದಲ್ಲಿ ಇರಿಸಲಾಗುವುದು ಮತ್ತು ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆಗೆ ಸಿದ್ಧಗೊಳಿಸಲಾಯಿತು. ಇಸ್ರೇಲ್ ರಾಜ್ಯದ ನಾಗರಿಕರನ್ನು ರಕ್ಷಿಸುವ ಸಲುವಾಗಿ ಐಡಿಎಫ್ ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.