ಭಾರತ, ಏಪ್ರಿಲ್ 28 -- ವೃಷಭ ಮಾಸ ಆರಂಭವಾಗಿದೆ. ಏಪ್ರಿಲ್ 19 ರಿಂದ ಮೇ 20ರವರೆಗೆ ವೃಷಭ ರಾಶಿಯಲ್ಲಿ ಸೂರ್ಯ ಸಂಚಾರವಾಗುತ್ತದೆ. ಈ ಸಮಯದಲ್ಲಿ ಜನರು ಶಾಂತ ಹಾಗೂ ಸ್ಥಿರವಾದ ಮನೋಭಾವವನ್ನು ಹೊಂದಿರುತ್ತಾರೆ. ಇದು ಜನರು ಶಾಂತಿ ಹಾಗೂ ಭದ್ರತೆಯನ್ನು ಬಯಸುವ ಸಮಯ ಎಂದು ಜ್ಯೋತಿಷ್ಯ ಹೇಳುತ್ತದೆ.
ಜ್ಯೋತಿಷಿ ವಲೇರಿಯಾ ಮೇಸಾ ಅವರ ಪ್ರಕಾರ, ವೃಷಭ ಮಾಸವು ವಿವಿಧ ರಾಶಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು. ಆದರೆ ಈ 4 ರಾಶಿಯವರು ಇದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ ವೃಷಭ ಮಾಸದಿಂದ ಅದೃಷ್ಟ ಪಡೆಯುವ ರಾಶಿಗಳು ಯಾರು ನೋಡಿ.
ಏಪ್ರಿಲ್ 27ರ ಹೊತ್ತಿಗೆ ನಿಮ್ಮ ಜೀವನದಲ್ಲಿ ಹೊಸ ಆರಂಭ ಹಾಗೂ ಹಣ ಗಳಿಕೆಯ ಸಾಧ್ಯತೆ ಇದೆ. ಏಪ್ರಿಲ್ 30 ರಂದು ಶುಕ್ರನು ನಿಮ್ಮ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ನಿಮ್ಮ ಅದೃಷ್ಟ ಬದಲಾಗಿದೆ. ಮೇ 12ರ ಹುಣ್ಣಿಮೆಯ ನಂತರ ಭಾವನಾತ್ಮಕ ಹಾಗೂ ಹಣಕಾಸಿನ ವಿಚಾರದಲ್ಲಿ ನೀವು ದೃಢವಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಈವರೆಗೆ ಆಗಿ ಹೋಗಿದ್ದನ್ನು ಬಿಟ್ಟು ಬಿಡಿ, ಮುಂದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.