ಭಾರತ, ಏಪ್ರಿಲ್ 27 -- ಜೀವನ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿ ಜ್ಯೋತಿಷ್ಯವು ಉಪಯುಕ್ತ ಸಾಧನವಾಗಿದೆ. ಒಬ್ಬರ ಉದ್ಯೋಗ ಮಾರ್ಗ ನಿರ್ಧರಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರವಹಿಸುತ್ತದೆ. ನಾವು ಆನಂದಿಸುವ ಮತ್ತು ಉತ್ಕೃಷ್ಟತೆಯನ್ನು ಸಾಧಿಸುವ ವೃತ್ತಿಜೀವನ ಮುಂದುವರಿಸಲು ಮತ್ತು ನಾವು ನಮ್ಮ ಶೈಕ್ಷಣಿಕ ಕೋರ್ಸ್ಗಳನ್ನು ನ್ಯಾಯಯುತವಾಗಿ ಆಯ್ಕೆ ಮಾಡುವುದು ಅಗತ್ಯ. ವಿವಿಧ ರಾಶಿಗಳ ಜನರು ತಮ್ಮದೇಯಾದ ವಿಭಿನ್ನ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಯಾವ ರಾಶಿಯವರಿಗೆ ಯಾವ ವಿಷಯ ಹೆಚ್ಚು ಸೂಕ್ತ ಎಂಬುದನ್ನು ಮುಂದೆ ತಿಳಿಯೋಣ.
ಮೇಷ ರಾಶಿ: ಅನ್ವಯಿಕ ವಿಜ್ಞಾನದ ಅಧ್ಯಯನಗಳು ಅವರ ಅನ್ವೇಷಣಾ ಸ್ವಭಾವ ಮತ್ತು ಸವಾಲು ಎದುರಿಸುವ ಸಾಮರ್ಥ್ಯ ಈ ರಾಶಿಯವರಿಗಿದೆ. ವೈಜ್ಞಾನಿಕ ವಿಷಯಗಳು ಅವರ ಆಸಕ್ತಿಯನ್ನು ಕೆರಳಿಸುವ ಕಾರಣ ಆಡಳಿತ ಅಥವಾ ಎಂಜಿನಿಯರಿಂಗ್ ವೃತ್ತಿಜೀವನಕ್ಕೆ ಆಕರ್ಷಿತರಾಗುತ್ತಾರೆ. ಜೊತೆಗೆ ಇತಿಹಾಸ ಮತ್ತು ಮಾನವಶಾಸ್ತ್ರದ ಅಧ್ಯಯನವೂ ಈ ರಾಶಿಯವರಿಗೆ ನೀರು ಕುಡಿದಷ್ಟೆ ಸುಲಭ ಎನ್ನಬಹುದು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.