ಭಾರತ, ಮಾರ್ಚ್ 21 -- Veera Dheera Sooran Trailer: ಬಹುನಿರೀಕ್ಷಿತ ವೀರ ಧೀರ ಸೂರನ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಸಾಹಸಭರಿತ ಥ್ರಿಲ್ಲರ್ ಸಿನಿಮಾದ ಟ್ರೈಲರ್ ವೀಕ್ಷಕರಲ್ಲಿ ಸಿನಿಮಾದ ಕುರಿತು ಕುತೂಹಲ ಹೆಚ್ಚಿಸಿದೆ. ಅಂದಹಾಗೆ ವೀರ ಧೀರ ಶೂರನ್ ಸಿನಿಮಾ ಚಿತ್ರಮಂದಿರಗಳಲ್ಲಿ ಮಾರ್ಚ್ 27, 2025ರಂದು ಬಿಡುಗಡೆಯಾಗಲಿದೆ.
ಈ ಟ್ರೈಲರ್ 1 ನಿಮಿಷ 45 ಸೆಕೆಂಡ್ನ ಅವಧಿಯದ್ದಾಗಿದೆ. ಈ ಸಿನಿಮಾದಲ್ಲಿ ಕೊಂಚ ಭಾವನಾತ್ಮಕ ಅಂಶಗಳು, ಸಾಕಷ್ಟು ಸಾಹಸಮಯ ಕ್ಷಣಗಳು ಇವೆ. ಕೊನೆಗೆ ಚಿಯಾನ್ ಸಣ್ಣ ಚಡ್ಡಿ ತೊಟ್ಟು ಅರೆಬೆತ್ತಲೆ ಮೈಯಲ್ಲಿ ಎಂಟ್ರಿ ನೀಡಿರುವುದು ಕಾಣಿಸುತ್ತದೆ. ಈ ಸಿನಿಮಾದ ಮೂಲಕ ನಟ ಸೂರಜ್ ವೆಂಜರಮೂಡು ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
ಈ ಟ್ರೈಲರ್ನಲ್ಲಿ ಪೊಲೀಸ್ ಡ್ರೆಸ್ನಲ್ಲಿ ಎಸ್ಜೆ ಸೂರ್ಯ ಕಾಣಿಸಿದ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.