ಭಾರತ, ಜೂನ್ 5 -- ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ಕೊರಿಯಾ ಗಣರಾಜ್ಯವು ವಿಶ್ವ ಪರಿಸರ ದಿನವನ್ನು ಆಯೋಜಿಸಲಿದೆ. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವತ್ತ ಗಮನ ಹರಿಸುವುದು ಪರಿಸರ ದಿನದ ಈ ವರ್ಷದ ಥೀಮ್ ಆಗಿದೆ. ಈ ಮಹತ್ವದ ದಿನವನ್ನು ಆಚರಿಸಲು ನಾವು ತಯಾರಿ ನಡೆಸುತ್ತಿರುವಾಗ, ಪ್ರಪಂಚದ ನೈಸರ್ಗಿಕ ಅದ್ಭುತಗಳನ್ನು ಆನಂದಿಸಲು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕಾದ ವಿಶ್ವದ 5 ಅದ್ಭುತ ಸ್ಥಳಗಳ ಬಗ್ಗೆ ತಿಳಿಯೋಣ.
ಭಾರತದ ಮೇಘಾಲಯದಲ್ಲಿ ಒಂದು ವಿಚಿತ್ರ ಮತ್ತು ಅದ್ಭುತವಾದ ಸ್ಥಳವಿದೆ. ಅದೇ ಲಿವಿಂಗ್ ರೂಟ್ ಬ್ರಿಡ್ಜ್ಗಳು. ಇದು ಮೇಘಾಲಯದ ಸುಂದರ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಈ ಸೇತುವೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.
ಈ ಸೇತುವೆಗಳು ನಾವು ಸಾಮಾನ್ಯವಾಗಿ ನೋಡುವ ಸೇತುವೆಗಳಂತೆ ಅಲ್ಲ, ಆದರೆ ಮರದ ಬೇರುಗಳಿಂದ ಮಾಡಲ್ಪಟ್ಟಿವೆ. ಅಲ್ಲಿ ವಾಸಿಸುವ ಸ್ಥಳೀಯ ಜನರು ಶತಮಾನಗಳಿಂದ ಮರದ ಬೇರುಗಳನ್ನು ಒಟ್ಟಿಗೆ ನೇಯ್ಗೆ ಮಾಡು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.