ಭಾರತ, ಮೇ 14 -- ಇದು ಮಾವಿನ ಹಣ್ಣಿನ ಕಾಲ, ಎಲ್ಲಿ ನೋಡಿದರೂ ಮಾವಿನ ಹಣ್ಣಿನ ಘಮವೇ ಹರಡಿರುತ್ತದೆ. ಮಾವಿನ ಹಣ್ಣು ತಿನ್ನುವುದು ಮಾತ್ರವಲ್ಲ ಇದರಿಂದ ಬಗೆ ಬಗೆಯ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನೂ ತಯಾರಿಸಬಹುದು. ಇದೀಗ ಭಾರತದಲ್ಲಿ ತಯಾರಾಗುವ ಮಾವಿನ ಹಣ್ಣಿನ ಖಾದ್ಯವೊಂದು ವಿಶ್ವದ ಅತ್ಯುತ್ತಮ ಮಾವಿನ ಖಾದ್ಯ ಎನ್ನುವ ಪಟ್ಟ ಗಿಟ್ಟಿಸಿಕೊಂಡಿದೆ.
ಪ್ರಸಿದ್ಧ ಆನ್ಲೈನ್ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ಅಟ್ಲಾಸ್ ಭಾರತದಲ್ಲಿ ಅದರಲ್ಲೂ ಬೇಸಿಗೆಯಲ್ಲಿ ವಿಶೇಷವಾಗಿ ತಯಾರಿಸುವ ಆಮ್ರಸವನ್ನು ಮಾವಿನ ಹಣ್ಣಿನ ಖಾದ್ಯಗಳಲ್ಲಿ ದಿ ಬೆಸ್ಟ್ ಎಂದು ಗುರುತಿಸಿದೆ. ಈ ಮನ್ನಣೆಯು ಭಾರತೀಯ ಪಾಕಪದ್ಧತಿಯ ರುಚಿ ಮತ್ತು ವೈವಿಧ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಟೇಸ್ ಅಟ್ಲಾಸ್ ಗುರುತಿಸಿದ ವಿಶ್ವ 20 ವಿವಿಧ ಬಗೆಯ ಮಾವಿನ ಖಾದ್ಯಗಳಲ್ಲಿ ಆಮ್ರಸ ಮೊದಲ ಸ್ಥಾನ ಗಳಿಸಿದೆ.
ಈ ಪಟ್ಟಿಯಲ್ಲಿ ಆಮ್ರಸ ಮಾತ್ರವಲ್ಲ ಭಾರತದಲ್ಲಿ ಮಾವಿನ ಸೀಸನ್ನಲ್ಲಿ ಮಾಡುವ ಇನ್ನೊಂದು ಖಾದ್ಯ ಕೂಡ ಸ್ಥಾನ ಪಡೆದುಕೊಂಡಿದೆ. ಅದು ಯಾವುದು ಅಂತೀರಾ, ಅದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.