ಭಾರತ, ಮೇ 12 -- ಭಾರತೀಯ ಕ್ರಿಕೆಟ್ನ ಅತ್ಯಂತ ಪ್ರತಿಮಾರೂಪದ ವ್ಯಕ್ತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ, ಅಧಿಕೃತವಾಗಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಇದರೊಂದಿಗೆ ಕ್ರೀಡೆಯ ದೀರ್ಘ ಮತ್ತು ಅತ್ಯಂತ ಸಾಂಪ್ರದಾಯಿಕ ಸ್ವರೂಪದ ಅಧ್ಯಾಯಕ್ಕೆ ಅಂತ್ಯ ಹಾಡಿದ್ದಾರೆ. 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ, 30 ಶತಕ, 31 ಅರ್ಧಶತಕ ಸಹಿತ 9,230 ರನ್ ಗಳಿಸಿದ್ದಾರೆ. ಅವರ ಸ್ಥಿರ ಪ್ರದರ್ಶನವು ಭಾರತದ ಶ್ರೇಷ್ಠ ರೆಡ್-ಬಾಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸುವಂತೆ ಮಾಡಿದೆ. ವಿರಾಟ್ ಕೊಹ್ಲಿ ನಿವೃತ್ತಿಯ ಪೋಸ್ಟ್ನಲ್ಲಿ ಹಾಕಿರುವ 269 ಸಂಖ್ಯೆ ತುಂಬಾ ಟ್ರೆಂಡ್ ಆಗುತ್ತಿದೆ. ಆ ಸಂಖ್ಯೆಯ ಅರ್ಥ ಏನಿರಬಹುದು ಎಂಬುದು ಅನೇಕರಿಗಿರುವ ಗೊಂದಲವಾಗಿದೆ.
ವಿರಾಟ್ ಕೊಹ್ಲಿ ಬರೆದಿರುವ ಪೋಸ್ಟ್ ಹೀಗಿದೆ.. ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ (ಟೆಸ್ಟ್ ಕ್ಯಾಪ್) ಧರಿಸಿ 14 ವರ್ಷಗಳು ಕಳೆದಿವೆ. ನಿಜ ಹೇಳಬೇಕೆಂದರೆ ಈ ಸ್ವರೂಪವು ನನ್ನನ್ನು ಇಷ್ಟರಮಟ್ಟಿಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.