ಭಾರತ, ಏಪ್ರಿಲ್ 30 -- ಮತ್ತೊಂದು ತೆಲುಗು ಪ್ಯಾನ್ ಇಂಡಿಯಾದಲ್ಲಿ ಕನ್ನಡ ನಟ ದುನಿಯಾ ವಿಜಯ್ ನಟಿಸಲಿದ್ದಾರೆ. ಯುವರಾಜ, ಅಪ್ಪು, ವೀರ ಕನ್ನಡಿಗ, ರೋಗ್ ಬಳಿಕ ದುನಿಯಾ ವಿಜಯ್ಗೆ ಪುರಿ ಜಗನ್ನಾಥ ಆಕ್ಷನ್ ಕಟ್ ಹೇಳಲಿದ್ದಾರೆ. ಸಲಗ ಸಿನಿಮಾದಲ್ಲಿ ನಿರ್ದೇಶಕರಾದ ಬಳಿಕ ತನ್ನ ದುನಿಯಾ ವಿಜಯ್ ಅವರು ತನ್ನ ಹೆಸರನ್ನು ವಿಜಯ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು. ಇದೀಗ ಇರು ತಮ್ಮ ಎರಡನೇ ತೆಲುಗು ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ತಮ್ಮದೇ ಆದ 'ಸಿಟಿ ಲೈಟ್ಸ್' ಚಿತ್ರದೊಂದಿಗೆ ಹಾಗೂ 'ಜಂಟಲ್ಮ್ಯಾನ್' ಚಿತ್ರ ನಿರ್ಮಾಪಕ ಮತ್ತು ಕಾಟೇರಾ ಸಿನಿಮಾಕ್ಕೆ ಕಥೆ ಬರೆದಿರುವ ಜಡೇಶ್ ಕೆ ಹಂಪಿ ಜತೆ ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಬಿಝಿಯಾಗಿದ್ದಾರೆ. ಇದೇ ಸಮಯದಲ್ಲಿ ನಟ-ನಿರ್ಮಾಪಕ, ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್ ಅವರ ಮುಂದಿನ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರವು ವಿಜಯ್ ವರ್ಸಸ್ ವಿಜಯ್ ನಡುವಿನ ಚಿತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.