ಭಾರತ, ಫೆಬ್ರವರಿ 23 -- ನವೀ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 2025ರ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) ನಲ್ಲಿ ಇಂಡಿಯಾ ಮಾಸ್ಟರ್ಸ್ ಮತ್ತು ಶ್ರೀಲಂಕಾ ಮಾಸ್ಟರ್ಸ್ ನಡುವಿನ ಪಂದ್ಯದಲ್ಲಿ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತನ್ನ 43 ನೇ ವಯಸ್ಸಿನಲ್ಲಿ ಚಿರತೆಯಂತೆ ಹಾರಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಫೀಲ್ಡಿಂಗ್ನಲ್ಲಿ ನಿಮ್ಮನ್ನು ಮಿರಿಸೋರಿಲ್ಲ ಅಂತಿದ್ದಾರೆ.
ಇರ್ಫಾನ್ ಪಠಾಣ್ ಎಸೆದ ಪಂದ್ಯದ 8ನೇ ಓವರ್ನಲ್ಲಿ ಲಹಿರು ತಿರಿಮನ್ನೆ ಅವರು ಲೆಂಗ್ತ್ ಬಾಲ್ ಅನ್ನು ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಆದರೆ ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಹೋಗುತ್ತದೆ ಎನ್ನುವಷ್ಟರಲ್ಲಿ ಯುವಿ ಲಾಂಗ್-ಆನ್ನಲ್ಲಿ ವಯಸ್ಸನ್ನು ಮೀರಿ ಜಿಗಿದು ಸಖತ್ ಕ್ಯಾಚ್ ಹಿಡಿದರು. ಪಂದ್ಯ ಕಣ್ತುಂಬಿಕೊಂಡ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರು ಸ್ಟನ್ನಿಂಗ್ ಕ್ಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.