ಭಾರತ, ಮೇ 15 -- ಲಕ್ಷಾಂತರ ವರ್ಷಗಳಿಂದ ವಜ್ರಗಳು ಭೂಮಿಯ ಗರ್ಭದಲ್ಲಿ ಅಡಗಿವೆ. ಈ ಅಮೂಲ್ಯ ರತ್ನಗಳು ಸಾಮಾನ್ಯವಾಗಿ ಕಿಂಬರ್ಲೈಟ್ ಎಂಬ ಜ್ವಾಲಾಮುಖಿ ಶಿಲೆಗಳಲ್ಲಿ ಕಂಡುಬರುತ್ತವೆ. ಜ್ವಾಲಾಮುಖಿ ಸ್ಫೋಟಗಳ ಮೂಲಕ ಭೂಮಿಯ ಮೇಲ್ಮೈ ತಲುಪುತ್ತವೆ. 2024ರ ವರ್ಲ್ಡ್ ಅಟ್ಲಾಸ್ ನೀಡಿದ ವರದಿ ಪ್ರಕಾರ, ಅತಿ ದೊಡ್ಡ ವಜ್ರ ಗಣಿಗಳನ್ನು ಉಲ್ಲೇಖಿಸಿದೆ. ಈ ಪೈಕಿ ಐದು ರಷ್ಯಾದಲ್ಲೇ ಇವೆ.
ಐಖಲ್, ರಷ್ಯಾ: ವಿಶ್ವದ ಅತಿದೊಡ್ಡ ವಜ್ರದ ಗಣಿ ರಷ್ಯಾದ ಸಖಾ ಪ್ರದೇಶದಲ್ಲಿದೆ. ಇಲ್ಲಿ ಸುಮಾರು 175 ಮಿಲಿಯನ್ ಕ್ಯಾರೆಟ್ ವಜ್ರದ ನಿಕ್ಷೇಪಗಳಿವೆ. ಪ್ರತಿ ವರ್ಷ ಸುಮಾರು 1.3 ಮಿಲಿಯನ್ ಕ್ಯಾರೆಟ್ ವಜ್ರವನ್ನು ಹೊರತೆಗೆಯಲಾಗುತ್ತದೆ.
ಜ್ವಾನೆಂಗ್, ಬೋಟ್ಸ್ವಾನಾ (ಕೀನ್ಯಾ): ಕಲಹರಿ ಮರುಭೂಮಿಯಲ್ಲಿರುವ ಇದು ವಿಶ್ವದ ಎರಡನೇ ಅತಿದೊಡ್ಡ ಗಣಿಯಾಗಿದ್ದು, 166 ಮಿಲಿಯನ್ ಕ್ಯಾರೆಟ್ ನಿಕ್ಷೇಪವನ್ನು ಹೊಂದಿದೆ.
ಉಡಚ್ನಿ, ರಷ್ಯಾ: ಉಡಚ್ನಿ ಎಂದರೆ 'ಅದೃಷ್ಟಶಾಲಿ' ಎಂದರ್ಥ. ರಷ್ಯಾದಲ್ಲಿರುವ ಈ ಗಣಿಯು ಸುಮಾರು 164 ಮಿಲಿಯನ್ ಕ್ಯಾರೆಟ್ ಸಂಪತ್ತನ್ನು ಹೊಂದಿದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.