ಭಾರತ, ಫೆಬ್ರವರಿ 23 -- ಸೀರೆ ಆಗಲಿ ಅಥವಾ ಲೆಹೆಂಗಾವಾಗಲಿ ಎಷ್ಟೇ ದುಬಾರಿಯಾದ್ದಾದ್ರೂ ಬ್ಲೌಸ್ ಡಿಸೈನ್ ಚೆನ್ನಾಗಿ ಮಾಡಿಸಿಲ್ಲ ಅಂದ್ರೆ ಅದರ ಕಳೆ ಹೊರಟು ಹೋಗುತ್ತೆ. ಇತ್ತೀಚಿನ ಟ್ರೆಂಡ್ ಜೊತೆಗೆ ಕ್ಲಾಸಿ ಲುಕ್ ನೀಡುವ ಒಂದಿಷ್ಟು ಬ್ಲೌಸ್ ಡಿಸೈನ್ಗಳು ಇಲ್ಲಿವೆ. ಈ ಪ್ಯಾಟರ್ನ್ಗಳು ಖಂಡಿತ ನಿಮಗೆ ಇಷ್ಟವಾಗುತ್ತೆ, ಮುಂದಿನ ಸಲ ಬ್ಲೌಸ್ ಡಿಸೈನ್ ಮಾಡಿಸುತ್ತಿದ್ದರೆ ಇವನ್ನು ನೀವು ಖಂಡಿತ ಪರಿಗಣಿಸುತ್ತೀರಿ.
ಲೆಹೆಂಗಾಕ್ಕೆ ಹೊಂದುವ ಬ್ಯಾಕ್ಲೆಸ್ ಬ್ಲೌಸ್ ಡಿಸೈನ್ನೀವು ಲೆಹೆಂಗಾವನ್ನು ಹೊಲಿಸಲು ನಿರ್ಧಾರ ಮಾಡಿದ್ದರೆ ಈ ಬ್ಯಾಕ್ಲೆಸ್ ಡಿಸೈನ್ ಖಂಡಿತ ನಿಮಗೆ ಇಷ್ಟವಾಗುತ್ತೆ, ಇದು ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಇದನ್ನು ಧರಿಸಿದಾಗ ನಿಮ್ಮ ನೋಟವೇ ಬದಲಾಗುವುದು ಸುಳ್ಳಲ್ಲ. ಕ್ಲಾಸಿ ಲುಕ್ ನೀಡುವ ಈ ಬ್ಲೌಸ್ ಡಿಸೈನ್ ಮದುವೆ ರಿಸೆಪ್ಷನ್ನಂತಹ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ್ದು.
ಡಬಲ್ ಡೋರಿ ಬ್ಲೌಸ್ ವಿನ್ಯಾಸಡೋರಿ ವಿನ್ಯಾಸದ ಬ್ಲೌಸ್ಗಳು ತುಂಬಾ ಚೆನ್ನಾಗಿ ಕಾಣುತ್ತವೆ. ಕ್ಲಾಸಿ ಲುಕ್ಗಾಗಿ ನೀವು ಡಬಲ್ ಡೋರಿ ವಿನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.