ಬೆಂಗಳೂರು, ಮೇ 19 -- ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ ಆವೃತ್ತಿಯ 61ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (LSG) ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಸೆಣಸಲಿದೆ. ಎಲ್ಎಸ್ಜಿ ತಂಡವು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ತಂಡದ ಪ್ಲೇಆಫ್ ನಿರೀಕ್ಷೆಗಳು ಕಠಿಣವಾಗಿದ್ದು, ಒಂದು ಸೋಲು ಕೂಡಾ ತಂಡವನ್ನು ಅಧಿಕೃತವಾಗಿ ಪ್ಲೇಆಫ್ ಸ್ಪರ್ಧೆಯಿಂದ ಹೊರದೂಡುತ್ತದೆ. ರಿಷಭ್ ಪಂತ್ ನೇತೃತ್ವದ ತಂಡವು ಆಡಿದ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದು, ಗೆಲುವಿನ ಹಳಿಗೆ ಹಿಂತಿರುಗಲು ಪರದಾಡುತ್ತಿದೆ.
ಅತ್ತ ಎಸ್ಆರ್ಎಚ್ ತಂಡವು ಈಗಾಗಲೇ ಟೂರ್ನಿಯಲ್ಲಿ ಹೊರಬಿದ್ದಿದೆ. ಇನ್ನೇನೇ ಇದ್ದರೂ ಪ್ರತಿಷ್ಠೆಗಾಗಿ ತಂಡ ಆಡಬೇಕಷ್ಟೇ.
ಲಕ್ನೋ ತಂಡದ ಸ್ಟಾರ್ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ನ್ಯೂಜಿಲೆಂಡ್ನ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ತಂಡವು ಹೈದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.