ಭಾರತ, ಮೇ 1 -- ರೈಡ್ 2 ವಿಮರ್ಶೆ: "ನಮಗೆ ತಿಳಿದಿದೆ ಎಂದು ಅವರಿಗೆ ತಿಳಿದಿಲ್ಲ" ("They don't know that we know they know). ಈ ನುಡಿಮುತ್ತು ಎಲ್ಲೋ ಕೇಳಿದ್ದೇವೆ ಎಂದು ಸಾಕಷ್ಟು ಜನರಿಗೆ ತಿಳಿಯಬಹುದು. ಇದು ಇಂಗ್ಲಿಷ್ ಹಾಸ್ಯ "ಫ್ರೆಂಡ್ಸ್"ನ ಸಾಕಷ್ಟು ಜನಪ್ರಿಯತೆ ಪಡೆದಿರುವ ನುಡಿಗಟ್ಟು ಆಗಿದೆ. ಇದು ನಟ ಅಜಯ್ ದೇವಗನ್ ಅವರ ರೈಡ್ 2 ಸಿನಿಮಾಕ್ಕೂ ಅನ್ವಯವಾಗುತ್ತದೆ. ರೈಡ್ 2 ಎನ್ನುವುದು 2018ರ ರೈಡ್ ಸಿನಿಮಾದ ಸೀಕ್ವೆಲ್.
ಈ ಬಾರಿಯೂ ರೈಡ್ 2 ಸಿನಿಮಾದ ಕಥೆ ಅಮಯ್ ಪಟ್ನಾಯಕ್ ಎಂಬ ಪ್ರಾಮಾಣಿಕ ಆದಾಯ ತೆರಿಗೆ ಅಧಿಕಾರಿಯ ಸುತ್ತ ಸುತ್ತುತ್ತದೆ. ಒಬ್ಬ ವ್ಯಕ್ತಿಯ ಮನೆ ಮೇಲೆ ದಾಳಿ ಮಾಡಿ ಆ ವ್ಯಕ್ತಿಯಿಂದ ಲಂಚ ಕೇಳಿದ ಆರೋಪ ಹೊತ್ತಿರುವ ಆದಾಯ ತೆರಿಗೆ ಅಧಿಕಾರಿಯನ್ನು ಭೋಜ್ಗೆ ಟ್ರಾನ್ಸ್ಫಾರ್ ಮಾಡಲಾಗುತ್ತದೆ. ಅಲ್ಲಿ, ಸ್ಥಳೀಯ ರಾಜಕಾರಣಿ ದಾದಾ ಭಾಯಿ (ರಿತೇಶ್ ದೇಶಮುಖ್) ಜನಸಾಮಾನ್ಯರ ಪ್ರೀತಿಪಾತ್ರ ವ್ಯಕ್ತಿಯಾಗಿರುತ್ತಾನೆ. ಅಮಯ್ ಏನೋ ತಪ್ಪನ್ನು ಗ್ರಹಿಸಿ ಅವನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.