Bangalore, ಮೇ 2 -- ರೈಡ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1: ಅಜಯ್ ದೇವಗನ್ ನಟನೆಯ ರೈಡ್ 2 ಸಿನಿಮಾವು ಚಿತ್ರಮಂದಿರಗಳಲ್ಲಿ ಮೇ 1ರಂದು ಬಿಡುಗಡೆಯಾಗಿತ್ತು. ಇದು 2018ರ ರೈಡ್ ಸಿನಿಮಾದ ಸೀಕ್ವೆಲ್. ಈ ಸಿನಿಮಾದಲ್ಲಿ ವಾಣಿ ಕಪೂರ್ ಮತ್ತು ರಿತೇಶ್ ದೇಶ್ಮುಖ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಮೊದಲ ದಿನವು ಬಾಕ್ಸ್ ಆಫೀಸ್ನಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇರಬಹುದು. ಟ್ರೇಡ್ ವೆಬ್ಸೈಟ್ ಸ್ಯಾಕ್ನ್ಲಿಕ್ ಪ್ರಕಾರ ಮೊದಲ ದಿನ ರೈಡ್ 2 ಸಿನಿಮಾವು 18 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.
ಸ್ಯಾಕ್ನ್ಲಿಕ್ ಆರಂಭಿಕ ಅಂದಾಜು ಪ್ರಕಾರ ಮೊದಲ ದಿನ ರೈಡ್ 2 ಸಿನಿಮಾವು 18.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಿನ್ನೆ ಈ ಸಿನಿಮಾದ ಹಿಂದಿ ಆಕ್ಯುಪೆನ್ಸಿ ಶೇಕಡ 31.81ರಷ್ಟಿತ್ತು. ಬೆಳಗ್ಗಿನ ಹೊತ್ತಲ್ಲಿ ಆಕ್ಯುಪೆನ್ಸಿ ಶೇಕಡ 21.23ರಷ್ಟಿತ್ತು. ಸಂಜೆಯ ಶೋಗೆ ಆಕ್ಯುಪೆನ್ಸಿ ಶೇಕಡ 38.45ರಷ್ಟಿತ್ತು.
ರೈಡ್ 2 ಸಿನಿಮಾವು 2022ರಲ್ಲಿ ಅಜಯ್ ದೇವಗನ್ ನಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.