Bangalore, ಮೇ 8 -- ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಟ್ರೋಲಿಗರಿಗೆ ಹೆದರಿ ಹಿಂದೆ ಸರಿಯುವುದುಂಟು. ಕೆಲವರು ಇಂತಹ ಟ್ರೋಲ್ಗಳನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿಪ್ಪಿ ಕೀರ್ತಿ, ರೇಷ್ಮಾ ಆಂಟಿ, ರಕ್ಷಿತಾ ಟಾಕ್ಸ್, ಕುಡಪಲ್ಲಿ ನಾಗರಾಜ್, ಕ್ರೇಜಿ ವೆಂಕಿ ಅಣ್ಣಾ, ಮಂಜಣ್ಣ ಸಾಂಗ್ಸ್, ರವಿ ಸಿಂಗರ್ ಕುಮುಟಾ ಸೇರಿದಂತೆ ಸಾಕಷ್ಟು ಜನರು ನೆಗೆಟಿವ್ ಕಾಮೆಂಟ್ಗಳನ್ನೇ ಮೆಟ್ಟಿಲಾಗಿಸಿಕೊಂಡು ಫಾಲೋವರ್ಸ್ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ನೀವು ನಮ್ಮನ್ನು ಹಾಸ್ಯ ಮಾಡಿ, ಅಪಹಾಸ್ಯ ಮಾಡಿ, ಕಾಮೆಂಟ್ನಲ್ಲಿ ನಿಮ್ಮ ಮೂಗಿನ ನೇರಕ್ಕೆ ತೋಚಿದಂತೆ ಕಾಮೆಂಟ್ ಮಾಡಿ ನಾವು ಕ್ಯಾರೇ ಅನ್ನೋಲ್ಲ ಎನ್ನುವಂತೆ ಇವರೆಲ್ಲರು ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಅಂತಹ ಕೆಲವು ಕನ್ನಡ ವೈರಲ್ ಸ್ಟಾರ್ಗಳ ಪರಿಚಯ ಇಲ್ಲಿದೆ.
ಕಿಪ್ಪಿ ಕೀರ್ತಿ: ಸೋಷಿಯಲ್ ಮೀಡಿಯಾದಲ್ಲಿ ಕಪ್ಪಿ ಕೀರ್ತಿ ಸದಾ ರೀಲ್ಸ್ ಮಾಡುತ್ತಿರುತ್ತಾರೆ. ಇವರಿಗೆ ಲಕ್ಷಕ್ಕಿಂತಲೂ ಹೆಚ್ಚು ಜನರು ಫಾಲೋವರ್ಸ್ ಇದ್ದಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.