ಭಾರತ, ಮೇ 26 -- ರೆಟ್ರೋ ಸಿನಿಮಾ ಒಟಿಟಿ ಬಿಡುಗಡೆ: ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಬಾಕ್ಸ್ ಆಫೀಸ್ನಲ್ಲಿ 70.97 ಕೋಟಿ ರೂಪಾಯಿ ಗಳಿಸಿದ ರೆಟ್ರೋ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆ ಮಾಡಿದ್ದಷ್ಟು ಗಳಿಕೆ ಮಾಡಿರಲಿಲ್ಲ. ಆ ಸಮಯದಲ್ಲಿ ರೈಡ್ 2 ಮತ್ತು ಹಿಟ್ ದಿ ಥರ್ಡ್ ಕೇಸ್ ಬಿಡುಗಡೆಯಾಗಿತ್ತು. ಇದೀಗ ಥಿಯೇಟರ್ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಆಗುವ ಮೊದಲೇ ಒಟಿಟಿಯತ್ತ ಮುಖ ಮಾಡುತ್ತಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 70.97 ಕೋಟಿ ರೂಪಾಯಿ ಗಳಿಸಿತ್ತು. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 96.97 ಕೋಟಿ ರೂಪಾಯಿ ಗಳಿಸಿತ್ತು.
ಸೂರ್ಯ ನಟನೆಯ ರೆಟ್ರೋ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಮೇ 31ರಂದು ಸ್ಟ್ರೀಮಿಂಗ್ ಆಗಲಿದೆಯಂತೆ. ಈ ಕುರಿತು ನೆಟ್ಫ್ಲಿಕ್ಸ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ನೆಟ್ಫ್ಲಿಕ್ಸ್ ತನ್ನ ನ್ಯೂ ಆಂಡ್ ಹಾಟ್ ಕಮ್ಮಿಂಗ್ ಸೂನ್ ಸಿನಿಮಾಗಳ ಲಿಸ್ಟ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.