ಭಾರತ, ಮಾರ್ಚ್ 14 -- Rupee Symbol Designer: ತಮಿಳುನಾಡು ಬಜೆಟ್ ಪುಸ್ತಕದ ಮೇಲಿನ ಲಾಂಛನದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಭಾಷೆಯ ರು ಅಕ್ಷರಕ್ಕೆ ಬದಲಾಯಿಸಿದ್ದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ತಮ್ಮ ಟ್ವೀಟ್ನಲ್ಲಿ ಅಧಿಕೃತ ರೂಪಾಯಿ ಸಂಕೇತ ವಿನ್ಯಾಸ ಮಾಡಿದ್ದು ತಮಿಳುನಾಡಿನ ಡಿಎಂಕೆ ನಾಯಕ, ಮಾಜಿ ಶಾಸಕರ ಪುತ್ರ ಎಂದು ಬರೆದುಕೊಂಡಿರುವುದು ಈ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾದರೆ ರೂಪಾಯಿ ಚಿಹ್ನೆ ವಿನ್ಯಾಸ ಮಾಡಿದವರು ಯಾರು? ಉದಯ ಕುಮಾರ್ ಧರ್ಮಲಿಂಗಂ ಡಿಎಂಕೆ ನಾಯಕನ ಪುತ್ರನಾ ಎಂಬ ವಿಚಾರಗಳು ಈಗ ಚರ್ಚೆಗೆ ಗ್ರಾಸವಾಗಿದೆ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.