ಭಾರತ, ಮೇ 21 -- ಶಿವಾಜಿ ಮಹಾರಾಜರ ಸಾಹಸವನ್ನು ಸಿನಿಮಾ ರೂಪದಲ್ಲಿ ತೋರಿಸುವ ಇನ್ನೊಂದು ಸಿನಿಮಾ ಬಾಲಿವುಡ್ನಲ್ಲಿ ಸಿದ್ಧವಾಗುತ್ತಿದೆ. ರಿತೇಶ್ ದೇಶಮುಖ್ ಅವರು ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಕಥೆಯನ್ನು ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ. ಶಿವಾಜಿ ಪಾತ್ರದಲ್ಲಿ ಉಗ್ರ ರೂಪದಲ್ಲಿರುವ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ರಿತೇಶ್ ದೇಶಮುಖ್ ಅವರ ಪ್ಯಾನ್-ಇಂಡಿಯಾ ಚಿತ್ರ ರಾಜಾ ಶಿವಾಜಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಮರಾಠಾ ಸಾಮ್ರಾಜ್ಯವನ್ನು ನಿರ್ಮಿಸುವ ಸಮಯದಲ್ಲಿ ಸಾಮ್ರಾಜ್ಯಕ್ಕೆ ಸವಾಲು ಹಾಕುತ್ತ ಬೆಳಯುವ ಯುವ ಶಿವಾಜಿ ಭೋನ್ಸಾಲೆಯ ಕಥೆಯನ್ನು ರಾಜಾ ಶಿವಾಜಿ ಹೊಂಧಿರಲಿದೆ. ಶಿವಾಜಿ ಮಹಾರಾಜರು 'ಸ್ವರಾಜ್ಯʼದ ಅಡಿಪಾಯವನ್ನು ಹಾಕಿದರು. ತನ್ನ ಆಳ್ವಿಕೆಯ ಸಮಯದಲ್ಲಿ ಭಾರತದಲ್ಲಿ ಶಕ್ತಿಶಾಲಿಗಳಾಗಿ ಮಾರ್ಪಟ್ಟ ಮೊಘಲರಿಗೆ ಸವಾಲು ಹಾಕಿದರು. ಛತ್ರಪತಿ ಶಿವಾಜಿ ಮಹಾರಾಜ ಎಂದು ನಾವು ತಿಳಿದಿರುವ ಯೋಧನ ಉದಯದ ಕಥೆಯನ್ನು ರಾಜಾ ಶಿವಾಜಿ ಹೊಂದಿರಲಿದೆ. ಕೈಯಲ್ಲಿ ಕತ್ತಿ, ಕೇಸರಿ ಧ್ವಜ, ಯುದ್ಧರಂಗದ ನೋಟವನ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.