ಭಾರತ, ಮೇ 9 -- ದೇಶದಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ವಾಹನಗಳಿಗೆ ಬೇಡಿಕೆ ತುಸು ಹೆಚ್ಚೇ ಇರುತ್ತದೆ. ಅದಕ್ಕೆ ಕಾರಣ ಗುಣಮಟ್ಟತೆ, ವೈಶಿಷ್ಟ್ಯಗಳು ಮತ್ತು ಸುಧಾರಣೆ. ಪ್ರಯಾಣಿಕರ ಸುರಕ್ಷತೆಯನ್ನೇ ಮೊದಲ ಆದ್ಯತೆ ಮಾಡಿಕೊಂಡಿರುವ ಟಾಟಾ ಈ 3 ವಿಚಾರಗಳಲ್ಲೂ ರಾಜಿಯಾಗುವುದೇ ಇಲ್ಲ! ಮತ್ತೊಂದು ವಿಚಾರ ಏನೆಂದರೆ ಬಡವರಿಗೂ ಅಗ್ಗದ ದರದಲ್ಲಿ ಕಾರು ದೊರೆಯುವಂತೆ ಮಾಡುತ್ತದೆ ಈ ಕಂಪನಿ.
ಅಂತಹ ಕಾರುಗಳ ಒಂದರ ಕುರಿತು ವಿಶ್ಲೇಷಿಸುವ ಕೆಲಸಕ್ಕೆ ನಾವಿಂದು ಕೈ ಹಾಕಿದ್ದೇವೆ. ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಕಾರು ಎಂದರೆ 'ಟಾಟಾ ಕರ್ವ್ ಎಸ್ಯುಪಿ ಕೂಪೆ'. ಇದು ಎಸ್ಯುಪಿ ಕೂಪೆ ವಿನ್ಯಾಸ ಹೊಂದಿರುವ ಭಾರತದ ಮೊಟ್ಟ ಮೊದಲ ಮಿಡ್ಸೈಜ್ ಎಸ್ಯುವಿ ಎಂದೂ ಪ್ರಸಿದ್ಧಿ ಪಡೆದಿರುವುದು ವಿಶೇಷ.
ಉದ್ಯಮಿ ರತನ್ ಟಾಟಾ ನಿಧನಕ್ಕೂ ಮುನ್ನ ಅವರ ಕಂಪನಿಯಿಂದ ಬಿಡುಗಡೆಗೊಂಡ ಕೊನೆಯ ಕಾರು ಇದಾಗಿದೆ. ಟಾಟಾ ಕರ್ವ್ 2024ರ ಆಗಸ್ಟ್ 7ರ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ, ಇದಾಗಿ ಎರಡು ತಿಂಗಳು ಅಂದರೆ 2024ರ ಅಕ್ಟೋಬರ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.