ಭಾರತ, ಮೇ 24 -- ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮೇ 25ರ, ಭಾನುವಾರ ನಡೆಸಲಿದೆ. ಈ ಪರೀಕ್ಷೆಯು 2 ಪಾಳಿಗಳಲ್ಲಿ ನಡೆಯಲಿದೆ. ಮೊದಲನೇ ಪಾಳಿ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾದರೆ, ಎರಡನೇ ಪಾಳಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪರೀಕ್ಷೆ ಆರಂಭವಾಗಲು 30 ನಿಮಿಷ ಇರುವಾಗಲೇ ಪರೀಕ್ಷಾ ಕೇಂದ್ರದ ಗೇಟ್ ಮುಚ್ಚುವ ಕಾರಣ ಅಭ್ಯರ್ಥಿಗಳು ಮುಂಚಿತವಾಗಿ ಪರೀಕ್ಷೆ ಕೇಂದ್ರಗಳಿಗೆ ತಲುಪಿಕೊಳ್ಳಬೇಕಿದೆ.
ಪರೀಕ್ಷೆಯ ದಿನ ಯಾವುದೇ ಗೊಂದಲ, ಗಡಿಬಿಡಿ ಸೃಷ್ಟಿಯಾಗುವುದನ್ನು ತಡೆಯಲು ಆಯೋಗವು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಏನನ್ನು ತೆಗೆದುಕೊಂಡು ಹೋಗಬೇಕು, ಏನನ್ನು ತರಬಾರದು, ಇನ್ನಿತರ ಪ್ರೋಟೊಕಾಲ್ ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ; ಮೇ 25ಕ್ಕೆ ಬೆಳಿಗ್ಗೆ 6ರಿಂದಲೇ ಬೆಂಗಳೂರು ಮೆಟ್ರೋ ರೈಲು ಸಂಚಾರ ಆರಂಭ
(ಸೂಚನೆ: ಪರೀಕ್ಷಾ ಕೇಂದ್ರದಲ್ಲಿ ವೈಯಕ್ತಿಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.