ಭಾರತ, ಮೇ 15 -- ಯುಪಿಎಸ್ಸಿ ಪರೀಕ್ಷಾ ವೇಳಾಪಟ್ಟಿ 2026: ಕೇಂದ್ರೀಯ ಲೋಕ ಸೇವಾ ಆಯೋಗ (ಯುಪಿಎಸ್ಸಿ) ತನ್ನ 2026ನೇ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ, ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ (ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ) 2026ರ ಮೇ 24 ರಂದು ನಡೆಯಲಿದೆ. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ಮೇನ್ಸ್ (ಯುಪಿಎಸ್ಸಿ ಸಿಎಸ್ಇ ಮೇನ್ಸ್) 2026ರ ಆಗಸ್ಟ್ 21 ರಂದು ನಡೆಯಲಿದೆ. ಯುಪಿಎಸ್ಸಿ ಸಿಎಸ್ಇ 2026ಕ್ಕೆ ಸಂಬಂಧಿಸಿದ ಅಧಿಸೂಚನೆಯು 2026ರ ಜನವರಿ 14ರಂದು ಪ್ರಕಟವಾಗಲಿದೆ. ಫೆಬ್ರವರಿ 3ರ ತನಕ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ ಇರಲಿದೆ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.