ಭಾರತ, ಮೇ 11 -- ಭಾರತ - ಪಾಕಿಸ್ತಾನ ಯುದ್ಧ 2025: ಭಾರತ - ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ಇದೆ. ಪಹಲ್ಗಾಮ್ ಉಗ್ರ ದಾಳಿಯನ್ನು ಬೆಂಬಲಿಸಿದ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಭಾರತದ ಸೇನೆ ನಾಶ ಮಾಡಿದ್ದು, ಪಾಕಿಸ್ತಾನ ಸೇನೆ ಡ್ರೋನ್ ದಾಳಿ ನಡೆಸುತ್ತಿರುವುದನ್ನು ತಡೆಯುವ ಕೆಲಸ ಮಾಡಿದೆ. ಅದರ ಜತೆಗೆ ಡ್ರೋನ್ ಬಂದ ಮೂಲಕ್ಕೆ ಪ್ರತಿದಾಳಿಯನ್ನೂ ಮುಂದುವರಿಸಿದೆ. ಕದನ ವಿರಾಮ ಘೋಷಿಸಿದರೂ, ಅಪ್ರಚೋದಿತ ದಾಳಿ ಮುಂದುವರಿದಿದೆ ಎಂಬ ವಿವರವನ್ನು ಭಾರತದ ಸೇನೆ ತನ್ನ ನಿತ್ಯದ ಕಾರ್ಯಾಚರಣೆ ವಿವರ ನೀಡುತ್ತ ಹೇಳಿದೆ. ಈ ವಿದ್ಯಮಾನದ ನಡುವೆ, ಲೇಖಕ ವಸಂತ ನಡಹಳ್ಳಿ ಅವರು, ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ ಎಂಬ ವಿಷಯದ ವೈಜ್ಞಾನಿಕ ವಿವರಣೆ ನೀಡಿದ್ದಾರೆ. ಅದು ಹೀಗಿದೆ -
ಇದು ಕೂಡ ಸಂಪೂರ್ಣವಾಗಿ ವೈಜ್ಞಾನಿಕ ಬರಹ. ಸ್ವಲ್ಪ ಲಘುದಾಟಿಯಲ್ಲಿ ಹೇಳಿದ್ದೇನೆ ಎನ್ನಿಸಿ ಕೆರಳುವವರು ಸ್ವಲ್ಪ ದೂರವಿದ್ದರೆ ಉತ್ತಮ. ನನಗೆ ಬೀದಿ ಜಗಳಗಳನ್ನು ನೋಡುವುದು ಬಹಳ ಇಷ್ಟವಾದ ಕೆಲಸ. ಹಾಗಂತ ನಾನು ಜಗಳಗಳನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.