ಭಾರತ, ಏಪ್ರಿಲ್ 28 -- ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್ಸ್ ಹೊಂದಿರುವ ಆಹಾರಗಳು: ಮೊಸರು ಪ್ರೋಬಯಾಟಿಕ್ಗಳಿಗೆ ಉತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಪ್ರೋಬಯಾಟಿಕ್ಗಳು ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ನಿರ್ವಹಿಸಲು ಅಥವಾ ಸುಧಾರಿಸಲು ಬೇಕಾದ ಜೀವಂತ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಆಹಾರ ಅಥವಾ ಪೂರಕ ಆಹಾರಗಳಾಗಿವೆ. ನೀವು ಮೊಸರು ತಿನ್ನದಿದ್ದರೂ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ 10 ಆಹಾರಗಳನ್ನು ಸೇವಿಸಬಹುದು. ಇವು ಮೊಸರಿಗಿಂತ ಹೆಚ್ಚಿನ ಪ್ರಮಾಣದ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕರುಳಿನ ಆರೋಗ್ಯ ಉತ್ತೇಜಿಸಲು ಸಹಾಯ ಮಾಡುತ್ತದೆ.
ಕೆಫೀರ್: ಮೊಸರಿನಂತೇ ಇರುವ ಕೆಫೀರ್ ಒಂದು ಹಾಲಿನ ಉತ್ಪನ್ನವಾಗಿದ್ದು, ಇದು ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ. ಇದು 30ಕ್ಕೂ ಹೆಚ್ಚು ವಿಧದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.