Bengaluru, ಏಪ್ರಿಲ್ 21 -- ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಕಿಶನ್ ಬಿಳಗಲಿ, ತರಹೇವಾರಿ ಫೋಟೋಶೂಟ್ಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
ಕನ್ನಡ ಸಿನಿಮಾ, ಕಿರುತೆರೆ ನಟಿಯರ ಜತೆಗಿನ ಬೋಲ್ಡ್ ಡಾನ್ಸ್ ಮೂಲಕವೂ ಸದ್ದು ಮಾಡುತ್ತಿರುತ್ತಾರೆ ಕಿಶನ್.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಕಿಶನ್, ತಮ್ಮ ಸಖತ್ ಡಾನ್ಸ್ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇದೀಗ ಇದೇ ಕಿಶನ್ ವಿಚಿತ್ರ ಮತ್ತು ಯುನಿಕ್ ಎನಿಸುವಂಥ ಫೋಟೋಶೂಟ್ವೊಂದರಲ್ಲಿ ಕಂಡಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಕಾನ್ಸೆಪ್ಟ್ ಸೂತ್ರಧಾರ ಬೇರಾರೂ ಅಲ್ಲ ಕಿಶನ್ ಅವರೇ.
ಬರೀ ಮೈ ಭುಜದ ಮೇಲೆ ಸುಡುವ ಮೇಣದ ಹನಿಗಳನ್ನು ಸುರಿದುಕೊಂಡು, ಅದೇ ಹನಿಗಳ ರಾಶಿಯ ಮೇಲೆಯೇ ಕ್ಯಾಂಡಲ್ ಸಿಕ್ಕಿಸಿಕೊಂಡು ಪೋಟೋಕ್ಕೆ ಪೋಸ್ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಶೂಟ್ನ ಮೇಕಿಂಗ್ ವಿಡಿಯೋ ಝಲಕ್ ಮತ್ತು ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಹೀಗೆ ಫೋಟೋ ಶೇರ್ ಮಾಡಿದ್ದೇ ತಡ ನೆಟ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.