ಭಾರತ, ಏಪ್ರಿಲ್ 29 -- ಮೇ ತಿಂಗಳು ವಾರಾಂತ್ಯವನ್ನು ಹೇಗೆ ಕಳೆಯೋದು ಅನ್ನೋ ಚಿಂತೆ ಬಿಡಿ. ಮನೆಯಲ್ಲಿ ಕೂತು ಸಿನಿಮಾ, ವೆಬ್ ಸರಣಿ ನೋಡುತ್ತಾ ಟೈಮ್ಪಾಸ್ ಮಾಡಬಹುದು. ಈ ತಿಂಗಳಲ್ಲಿ ಬರೋಬ್ಬರಿ 8 ಸಿನಿಮಾ ಹಾಗೂ ವೆಬ್ಸರಣಿಗಳು ಬಿಡುಗಡೆಯಾಗಲಿವೆ. ಹಾಗಾದರೆ ಯಾವೆಲ್ಲಾ ಸಿನಿಮಾ, ವೆಬ್ಸಿರೀಸ್ ಒಟಿಟಿಗೆ ಬರ್ತಿದೆ ನೋಡಿ.
ಕೋಸ್ಟಾವೊ: ನವಾಜುದ್ದೀನ್ ಸಿದ್ದಿಕಿ ನಾಯಕನಾಗಿ ನಟಿಸಿರುವ ಚಿತ್ರ 'ಕೋಸ್ಟಾವೊ'. ಈ ಸಿನಿಮಾದಲ್ಲಿ ನವಾಜ್ ಕಸ್ಟಮ್ಸ್ ಅಧಿಕಾರಿ ಕೋಸ್ಟಾವೊ ಫೆರ್ನಾಂಡಿಸ್ ಪಾತ್ರವನ್ನು ಮಾಡಿದ್ದಾರೆ. ಇದೊಂದು ಕ್ರೈಂ ಆಧಾರಿತ ಸಿನಿಮಾ. ಇದು ಮೇ 01 ರಿಂದ OTT ಪ್ಲಾಟ್ಫಾರ್ಮ್ ZEE5 ನಲ್ಲಿ ಸ್ಟ್ರೀಮ್ ಆಗಲಿದೆ.
ಅನದರ್ ಸಿಂಪಲ್ ಫ್ಲೇವರ್: ಇದು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ. ಮೇ 1 ರಿಂದ ಒಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಕಪಟ ಹಾಸ್ಯ ಆಧಾರಿತ ಸಿನಿಮಾ ಇದಾಗಿದೆ.
'ಕುಲ್: ದಿ ಲೆಗಸಿ ಆಫ್ ರೇಜಿಂಗ್ ಬುಲ್ಸ್': ನಿಮ್ರತ್ ಕೌರ್, ರಿದ್ಧ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.