ಭಾರತ, ಮೇ 20 -- ಹಣ ಸಂಪಾದನೆ ಮಾಡಲು ಸುದೀರ್ಘ ವರ್ಷಗಳ ಕಾಲ ಶಿಕ್ಷಣ ಪಡೆದೇ ಉದ್ಯೋಗ ಮಾಡಬೇಕು ಎಂದೇನೂ ಇಲ್ಲ. ನಿಮ್ಮಲ್ಲಿ ಕೌಶಲ್ಯಗಳಿದ್ದರೆ, ಆಸಕ್ತಿ ಇದ್ದರೆ ಜೊತೆಗೆ ಒಂದಿಷ್ಟು ಸೃಜನಶೀಲತೆ ಇದ್ದರೆ ಉತ್ತಮ ಸಂಪಾದನೆ ಮಾಡಬಹುದು. ಬೇಗನೆ ವಿದ್ಯಾಭ್ಯಾಸ ಮುಗಿಸಿ ಹಣ ಸಂಪಾದನೆ ಆರಂಭಿಸಬೇಕೆಂಬವರಿಗೆ ಹಲವು ಶಾರ್ಟ್ ಟರ್ಮ್ ಅಥವಾ ಅಲ್ಪಕಾಲಿಕ ಕೋರ್ಸ್ಗಳಿವೆ. ತಮ್ಮ ತಮ್ಮ ಕೌಶಲ್ಯ ಹಾಗೂ ಆಸಕ್ತಿಯನುಸಾರ ಇಂಥಾ ಕೋರ್ಸ್ಗಳನ್ನು ಮಾಡಿ ಹೆಚ್ಚು ಸಂಪಾದನೆ ಮಾಡಬಹುದು. ಇದರಲ್ಲಿ ಒಂದು ಉತ್ತಮ ಆಯ್ಕೆ ಮೆಹಂದಿ ಡಿಸೈನ್ ಕೋರ್ಸ್.
ಹಳ್ಳಿಗಳಿಂದ ಹಿಡಿದು ನಗರ ಪ್ರದೇಶದವರೆಗೂ ಮೆಹಂದಿ ಡಿಸೈನ್ ಬಿಡಿಸುವವರಿಗೆ ಉತ್ತಮ ಬೇಡಿಕೆ ಇದೆ. ಇದರೊಂದಿಗೆ ಉತ್ತಮ ಸಂಪಾದನೆ ಸಾಧ್ಯ. ಮೆಹಂದಿ ಡಿಸೈನ್ ಕೋರ್ಸ್ ಅನ್ನು ಹೆನ್ನಾ ಆರ್ಟ್ ಕೋರ್ಸ್ ಎಂದೂ ಕರೆಯುತ್ತಾರೆ. ಈ ಕೋರ್ಸ್ನಲ್ಲಿ ಹೇಗೆ ಮೆಹಂದಿಯನ್ನು ಅನ್ವಯಿಸಬೇಕು (ಹಚ್ಚಬೇಕು) ಎಂಬುದನ್ನು ಕಲಿಸಲಾಗುತ್ತದೆ. ವಿವಿಧ ಡಿಸೈನ್ಗಳನ್ನು ಸೂಕ್ಷ್ಮವಾಗಿ ಕಲಿತು ಈ ಕ್ಷೇತ್ರದಲ್ಲಿ ವೃತ್ತಿಪರರಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.