ಭಾರತ, ಮೇ 6 -- ಮೆಟ್ ಗಾಲಾ 2025 ಕಾರ್ಯಕ್ರಮದಲ್ಲಿ ಬಾಲಿವುಡ್ನ ಸ್ಟಾರ್ ನಟ ನಟಿಯರು ಭಾಗವಹಿಸಿದ್ದರು. ಇವರೆಲ್ಲ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮಿಂಚಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ನಟಿ ಕಿಯಾರಾ ಅಡ್ವಾಣಿ. ಮಾತ್ರವಲ್ಲ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ಗರ್ಭಿಣಿ ಕಿಯಾರಾ ಮೆಟ್ ಗಾಲಾದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕಪ್ಪು ಹಾಗೂ ಗೋಲ್ಡನ್ ಬಣ್ಣದ ಗೌನ್ನಲ್ಲಿ ಮಿಂಚಿದ್ದ ಕಿಯಾರ ತಮ್ಮ ಬೇಬಿ ಬಂಪ್ ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿಯಾರಾ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದಿದ್ದು ಅಕ್ಷರಶಃ ನಿಜ. ಜಾಗತಿಕ ವೇದಿಕೆಯಲ್ಲಿ ಬೇಬಿ ಪ್ರದರ್ಶಿಸಿ ಸ್ಟನ್ನಿಂಗ್ ಲುಕ್ನಲ್ಲಿ ಮಿಂಚಿದ್ದಾರೆ ಮಲ್ಹೋತ್ರಾ ಕುಟುಂಬದ ಸೊಸೆ.
ಅನೈತಾ ಶ್ರಾಫ್ ಅಡಜಾನಿಯಾ ಡಿಸೈನ್ ಮಾಡಿರುವ ಸಂಪೂರ್ಣ ಕಪ್ಪು ಬಣ್ಣದ ಗೌನ್ ಮೇಲೆ ಚಿನ್ನದ ಬಣ್ಣದ ವಿನ್ಯಾಸವಿದೆ. ಈ ಡ್ರೆಸ್ನಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.