ಭಾರತ, ಮೇ 13 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 25ನೇ ಎಪಿಸೋಡ್ ಕಥೆ ಹೀಗಿದೆ. ಭದ್ರನ ಮನೆಯಿಂದ ಕೊಟ್ಟಿದ್ದ ಸೀರೆ, ಒಡವೆ ಧರಿಸಿ ಮನೆಯವರೊಂದಿಗೆ ವಿದ್ಯಾ ಮದುವೆ ಮಂಟಪಕ್ಕೆ ಬರುತ್ತಾಳೆ. ಪ್ರತಿ ಕ್ಷಣವೂ ಪೊಲೀಸರ ಬರುವಿಕೆಯನ್ನೇ ಕಾಯುತ್ತಾಳೆ. ಮದು ಮಗಳ ಅಲಂಕಾರದಲ್ಲಿ ವಿದ್ಯಾಳನ್ನು ನೋಡಿದ ಭದ್ರ ಖುಷಿಯಾಗುತ್ತಾನೆ. ಅಮ್ಮನಿಗೂ ನಾನು ಓದಬೇಕೆಂದು ಬಹಳ ಆಸೆ, ಆದರೆ ಪರಿಸ್ಥಿತಿಗೆ ಕಟ್ಟುಬಿದ್ದು ಅವಳು ಕೂಡಾ ಈ ಮದುವೆಗೆ ಒಪ್ಪಿಕೊಂಡಿದ್ದಾಳೆ. ನಾನು ಪೊಲೀಸರಿಗೆ ಕರೆ ಮಾಡಿರುವ ವಿಚಾರವನ್ನು ಹೇಳಿದರೆ ಅಮ್ಮ ಖುಷಿ ಪಡುತ್ತಾಳೆ ಎಂದು ವಿಚಾರವನ್ನು ರತ್ನಳಿಗೆ ಹೇಳಲು ವಿದ್ಯಾ ನಿರ್ಧರಿಸುತ್ತಾಳೆ.
ಅವ್ವ ನನಗೆ ಚೆನ್ನಾಗಿ ಗೊತ್ತು, ನಿನಗೂ ನಾನು ಓದಿ ದೊಡ್ಡ ಡಾಕ್ಟರ್ ಆಗಬೇಕು, ಸಾಧಿಸಬೇಕು ಅಂತ ಆಸೆ ಇದೆ. ನೀನು ಈಗ ಯಾವ ಪರಿಸ್ಥಿತಿಯಲ್ಲಿದ್ದೀಯ ಎಂದು ನನಗೆ ಚೆನ್ನಾಗಿ ಗೊತ್ತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಿನ್ನೆ ರಾತ್ರಿ ನಾನು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.