Bengaluru, ಮೇ 27 -- ಮುಂಬೈ: ಆಕ್ವಾ ಲೈನ್ ಅಥವಾ ಲೈನ್ 3 ರಲ್ಲಿರುವ ಮತ್ತು ಹದಿನೈದು ದಿನಗಳ ಹಿಂದೆಯಷ್ಟೇ ಉದ್ಘಾಟಿಸಲಾದ ಆಚಾರ್ಯ ಅಟ್ರೆ ಚೌಕ್ ಮೆಟ್ರೋ ಭೂಗತ ನಿಲ್ದಾಣವು ಸೋಮವಾರ ಈ ಬಾರಿಯ ಮುಂಗಾರುವಿನ ಮೊದಲ ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ನಿಲ್ದಾಣಗಳಲ್ಲಿ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೋಮವಾರ ಭಾರಿ ಮಳೆ ಸುರಿದ ಪರಿಣಾಮ ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಮೆಟ್ಟಿಲುಗಳಿಂದ ಸ್ಟೇಶನ್ ಆವರಣಕ್ಕೆ ನೀರು ಸುರಿಯಲು ಪ್ರಾರಂಭಿಸಿತು. ನೀರು ಮೆಟ್ರೋ ಸ್ಟೇಶನ್ನ ಪೀಠೋಪಕರಣಗಳನ್ನು ಹಾನಿಗೊಳಿಸಿ, ನಂತರ ಪ್ಲಾಟ್ಫಾರ್ಮ್ ಪ್ರದೇಶಕ್ಕೆ ಪ್ರವೇಶಿಸಿದೆ. ನಿಲ್ದಾಣದ ನಿರ್ಮಾಣ ಹಂತದಲ್ಲಿದ್ದ ವಿಭಾಗದಲ್ಲಿ ನೀರನ್ನು ತಡೆಹಿಡಿಯುತ್ತಿದ್ದ ಗೋಡೆಗೆ ಉಂಟಾದ ಹಾನಿಯೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಾಹ್ನದ ಪ್ರವಾಹದ ನಂತರ ನಿಲ್ದಾಣವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.