ಭಾರತ, ಫೆಬ್ರವರಿ 7 -- 'ಮಿಸ್ಟರ್ ರಾಣಿ' ಸಿನಿಮಾ ವಿಮರ್ಶೆ: ಮರ್ಲಿನ್ ಮನ್ರೋ ಗೆಟಪ್ನಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಕಿ ನಿಂತ "ಮಿಸ್ಟರ್ ರಾಣಿ' ಪೋಸ್ಟರ್ ನೋಡಿ ಸಾಕಷ್ಟು ಜನ ಈ ಸಿನಿಮಾ ನೋಡಬೇಕೆಂದು ನಿರ್ಧರಿಸಿರುತ್ತಾರೆ. ಅಷ್ಟೇ ಅಲ್ಲದೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟ ದೀಪಕ್ ಜಯಂತ್ ಪಾತ್ರದಲ್ಲಿ ಅಭಿನಯಿಸಿದ್ದು, ಸಿನಿಮಾದಲ್ಲಿ ಅವರನ್ನು ಸ್ತ್ರೀ ವೇಷದಲ್ಲಿ ಕಾಣಬೇಕು ಎಂಬ ಹಂಬಲದಿಂದಲೂ ಸಾಕಷ್ಟು ಜನ ಕುತೂಹಲ ಇಟ್ಟುಕೊಂಡಿರುತ್ತಾರೆ. ಸಿನಿಮಾದ ಟೈಟಲ್ ಕಾರ್ಡ್ ಆರಂಭದಲ್ಲೇ ಎಷ್ಟೊಂದು ಸಿನಿಮಾಗಳಲ್ಲಿ ನಾಯಕ ನಟರು ಸ್ತ್ರೀ ವೇಷದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದರು ಎಂಬುದನ್ನು ತೋರಿಸಲಾಗಿದೆ. ಕನ್ನಡ ಚಿತ್ರರಂಗದ ಮೇರು ನಟರಾದ ವಿಷ್ಣುವರ್ದನ್, ಅಂಬರೀಷ್, ಶಿವರಾಜ್ ಕುಮಾರ್, ಜಗ್ಗೇಶ್, ಶರಣ್, ಉಪೇಂದ್ರ ಹಾಗೂ ಇನ್ನಿತರ ಭಾಷೆಯ ಸಾಕಷ್ಟು ಕಲಾವಿದರು ಸ್ತ್ರೀವೇಷದಲ್ಲಿ ಯಾವ ರೀತಿ ಕಾಣುತ್ತಿದ್ದರು ಎಂಬುದನ್ನು ತೋರಿಸುತ್ತಾ ಸಿನಿಮಾ ಆರಂಭವಾಗುತ್ತದೆ. ಧಾರಾವಾಹಿಯಂತೆ ಸಿನಿಮಾದಲ್ಲೂ ಇವರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.