ಭಾರತ, ಮೇ 15 -- ಹಣ್ಣುಗಳ ರಾಜ ಮಾವಿನಲ್ಲಿ ಸಾಕಷ್ಟು ವಿಧಗಳಿವೆ. ಒಂದಕ್ಕಿಂತ ಒಂದು ಮಾವಿನ ಹಣ್ಣಿನ ರುಚಿ ಅದ್ಭುತವಾಗಿರುತ್ತೆ, ಮಾತ್ರವಲ್ಲ ಮಾವಿಗಿರುವ ಹೆಸರುಗಳು ಕೂಡ ಒಂದಕ್ಕಿಂತ ಒಂದು ಡಿಫ್ರೆಂಟ್. ಬೇಸಿಗೆಯ ದಿನಗಳಲ್ಲಿ ಜಿಹ್ವ ಚಾಪಲ್ಯ ತಣಿಸುವ ಮಾವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ನಿಮಗೆ ಮಾವಿನ ಹಣ್ಣು ಫೇವರಿಟ್ ಅಂತಾದ್ರೆ ನೀವು ಖಂಡಿತ ಸಿಂದೂರ ಮಾವಿನ ಹಣ್ಣಿನ ಬಗ್ಗೆ ಕೇಳಿರುತ್ತೀರಿ. ಸಿಂದೂರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಆದರೆ ಈ ಕೆಂಪು ಕೆಂಪು ಬಣ್ಣದ ಹಣ್ಣು ಸಿಹಿ-ಹುಳಿ ರುಚಿಯೊಂದಿಗೆ ಸುವಾಸನೆಯನ್ನೂ ಹರಡುತ್ತದೆ. ಸಿಂದೂರ ಮಾವಿನ ಹಣ್ಣಿಗೇಕೆ ಈ ಹೆಸರು ಬಂತು, ಈ ಹಣ್ಣಿನ ವೈಶಿಷ್ಟ್ಯವೇನು, ಇದನ್ನು ಎಲ್ಲಿ ಹೆಚ್ಚು ಬೆಳೆಯಲಾಗುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.
'ಸಿಂದೂರ' ಎಂಬ ಹೆಸರು ಮಾವಿನ ಹಣ್ಣಿನ ಲೇಬಲ್ ಮಾತ್ರವಲ್ಲ, ಇದು ಭಾರತದ ಸಾಂಸ್ಕೃತಿಕ ಇತಿಹಾಸದ ಪ್ರತಿಬಿಂಬವೂ ಆಗಿದೆ. ಸಂಸ್ಕೃತದಲ್ಲಿ, ಸಿಂದೂರ ಎಂದರೆ ಪವಿತ್ರ ಕೆಂಪು ವರ್ಣದ್ರವ್ಯ. ಇದನ್ನು ಧಾರ್ಮಿಕ ಸಮಾರಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.