ಭಾರತ, ಮೇ 25 -- ಮಲಯಾಳಂನ ಸೂಪರ್ಹಿಟ್ ʻಪ್ರೇಮಲುʼ ಸಿನಿಮಾ ಖ್ಯಾತಿಯ ನೆಸ್ಲನ್ ಗಫೂರ್ ನಟನೆಯ ಸಿನಿಮಾಗಳಿಗೆ ಚಿತ್ರಮಂದಿಗಳ ಜತೆಗೆ ಒಟಿಟಿಯಲ್ಲಿಯೂ ಬೇಡಿಕೆ ಇದೆ. ಅದರಂತೆ, ನೆಸ್ಲನ್ ನಾಯಯಕನಾಗಿ ನಟಿಸಿದ ʻಅಲಪ್ಪುಝ ಜಿಂಖಾನಾʼ ಸಿನಿಮಾ ಇದೀಗ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ.
ಕ್ರೀಡಾ ಹಿನ್ನೆಲೆಯ ಈ ಸಿನಿಮಾ ಏಪ್ರಿಲ್ 10ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿಯೂ ಯಶಸ್ವಿಯಾಗಿದ್ದ ಈ ಸಿನಿಮಾ, ಏಪ್ರಿಲ್ 25ರಂದು ತೆಲುಗು ಭಾಷೆಗೂ ಡಬ್ ಆಗಿ ರಿಲೀಸ್ ಆಗಿತ್ತು. ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದ 'ಅಲಪ್ಪುಝ ಜಿಂಖಾನಾ' ಸಿನಿಮಾ ಇದೀಗ ಒಟ್ಟು ಐದು ಭಾಷೆಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಮೂಲ ಮಲಯಾಳಂ ಜತೆಗೆ ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿಯೂ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ.
ʻಅಲಪ್ಪುಝ ಜಿಂಖಾನಾʼ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸೋನಿಲಿವ್ ಒಟಿಟಿ ಪ್ಲಾಟ್ಫಾರ್ಮ್ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತರುವ ಮಾಹಿತಿ ಪ್ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.