ಭಾರತ, ಏಪ್ರಿಲ್ 27 -- ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ ಹಾಗೂ ದೇಹದ ಸಂಪೂರ್ಣ ಶಕ್ತಿ ಅದರಲ್ಲಿ ಅಡಗಿರುತ್ತದೆ ಎಂಬುದನ್ನು ಹಲವರು ಕೇಳಿರಬಹುದು. ಆದರೆ ಖಂಡಿತ ದೇಹದಲ್ಲಿರುವುದು 7 ಚಕ್ರ ಮಾತ್ರವಲ್ಲ, 8ನೇ ಚಕ್ರ ಕೂಡ ಇದೆ. ಇದನ್ನು ಸೋಲ್ ಸ್ಟಾರ್ ಚಕ್ರ ಅಥವಾ ಔರಾ ಚಕ್ರ ಎಂದು ಕರೆಯಲಾಗುತ್ತದೆ. ಇದು ಮಾನವರು ಹೊಂದಿರುವ ಅತ್ಯಂತ ಶಕ್ತಿಶಾಲಿ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.
ಸೋಲ್ ಸ್ಟಾರ್ ಚಕ್ರವು ನಮ್ಮನ್ನು ನಮ್ಮ ಉನ್ನತ ಸ್ವಭಾವ, ದೈವಿಕ ಉದ್ದೇಶ ಮತ್ತು ಒಟ್ಟಾರೆಯಾಗಿ ವಿಶ್ವಕ್ಕೆ ಸಂಪರ್ಕಿಸುತ್ತದೆ. ಏಳು ಮುಖ್ಯ ಚಕ್ರಗಳು ಭೌತಿಕವಾಗಿ ದೇಹದೊಳಗೆ ಇದ್ದರೂ, 8ನೇ ಚಕ್ರವು ನಮ್ಮ ದೇಹದ ಹೊರ ಭಾಗದಲ್ಲಿರುತ್ತದೆ ಮತ್ತು ಅದು ಶಕ್ತಿಶಾಲಿಯಾಗಿರುತ್ತದೆ.
ಮಾಸ್ಟರ್ ಎನರ್ಜಿ ಹೀಲರ್ ಪೆಟ್ರೀಷಿಯಾ ಬೊನಾರ್ಡ್ ಅವರ ಪ್ರಕಾರ, ಈ ಚಕ್ರವು ನಮ್ಮ ಐಹಿಕ ಜೀವನ ಮತ್ತು ಆಧ್ಯಾತ್ಮಿಕ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಆತ್ಮದ ಬುದ್ಧಿವಂತಿಕೆ ಮತ್ತು ನಮ್ಮ ಜೀವನ ಸಾರಕ್ಕೆ ಒಂದು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.