Bengaluru, ಏಪ್ರಿಲ್ 26 -- ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ವಿವಾಹ ಮುಹೂರ್ತಗಳಿವೆ. ನಿಮಗೆ ತಿಳಿದಿರುವ ಅನೇಕ ಜನರು ಮತ್ತು ಗೆಳೆಯರು, ಕುಟುಂಬಿಕರು, ಸಂಬಂಧಿಕರು ಇಲ್ಲವೇ ಸಹೋದ್ಯೋಗಿಗಳು ಮದುವೆಗೆ ತಯಾರಾಗುತ್ತಿದ್ದಾರೆ. ನೀವು ಅವರ ಮದುವೆಗೆ ಬರಿಗೈನಲ್ಲಿ ಹೋದರೆ ಹೇಗಿರುತ್ತದೆ? ಹಾಗೆ ಸುಮ್ಮನೆ ಹೋಗುವುದು ಸರಿಯಲ್ಲ ಅಲ್ಲವೇ, ಉಡುಗೊರೆ ಬೇಡ ಎಂದು ಅವರು ಹೇಳಿದ್ದರೂ, ನಮ್ಮ ಖುಷಿಗಾಗಿ ಸಣ್ಣಪುಟ್ಟ ಮದುವೆ ಉಡುಗೊರೆ ಕೊಡುವುದು ತಪ್ಪಲ್ಲ. ಅವರು ತಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವ ಉತ್ತಮ ಉಡುಗೊರೆಯನ್ನು ನೀವು ಅವರ ಮದುವೆಗೆ ಒಯ್ಯಬೇಕು. ನಿಮ್ಮ ಬಜೆಟ್ನಲ್ಲಿ ಹೊಸ ದಂಪತಿಗಳು ಬಳಸಬಹುದಾದ ಮದುವೆಯ ಉಡುಗೊರೆಗಳಿಗೆ ಇಲ್ಲಿದೆ ಟಿಪ್ಸ್. ನೀವು ಉತ್ತಮ ಉಡುಗೊರೆಯನ್ನು ನೀಡಲು ಬಯಸಿದರೆ ಯಾವ ರೀತಿಯ ಗಿಫ್ಟ್ ಪ್ಲ್ಯಾನ್ ಉತ್ತಮ ಎಂಬ ವಿವರ ಇಲ್ಲಿದೆ. ಇದನ್ನು ನೋಡಿ, ನಿಮ್ಮ ನೆಚ್ಚಿನ ದಂಪತಿಗೆ ಉಡುಗೊರೆ ಆಯ್ಕೆ ಮಾಡಬಹುದು.
ನವ ದಂಪತಿಗಳಿಗೆ ಖಂಡಿತವಾಗಿಯೂ ಮನೆಯಲ್ಲಿ ಸಾಕಷ್ಟು ವಸ್ತುಗಳು ಬೇಕಾಗುತ್ತವೆ. ಅವರು ಯಾವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.