ಭಾರತ, ಏಪ್ರಿಲ್ 29 -- ನಟಿ ಕೌಸ್ತುಭ ಮಣಿ ಮನೆಯಲ್ಲಿ ಸಂಭ್ರಮ ಮೂಡಿದೆ. ಏಕೆಂದರೆ, ನಟಿ ಕೌಸ್ತುಭ ಮಣಿ ಮತ್ತು ಸಿದ್ಧಾಂತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಮ್ಮಿಂಗ್ ಸೂನ್, ಶೀಘ್ರದಲ್ಲಿ ಆಗಮಿಸಲಿದೆ ಎಂಬದು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ನಟಿ ಕೌಸ್ತುಭ ಮಣಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಒಂದು ಮಗುವಿನ ಉಡುಗೆ, ಪುಟಾಣಿ ಚಪ್ಪಲಿಗಳು ಸೇರಿದಂತೆ ಮಗುವನ್ನು ಸ್ವಾಗತಿಸುವ ಫೋಟೋವನ್ನು ಹಾಕಿದ್ದಾರೆ.
"ಮೊನ್ನೆಮೊನ್ನೆಯಷ್ಟೇ ಮದುವೆಯಾದ ಹಾಗೆ ಇದೆ" ಎಂದೆಲ್ಲ ಆತ್ಮೀಯರು ಕಾಮೆಂಟ್ ಮಾಡಿದ್ದಾರೆ. ನಟಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.
ಕಳೆದ ವರ್ಷ ಸಿದ್ಧಾಂತ್ ಮತ್ತು ಕೌಸ್ತುಭ ಮಣಿ ಮದುವೆಯಾಗಿದ್ದರು. ಆಪ್ತರು, ಬಂಧು ಬಳಗದ ನಡುವೆ ಅದ್ಧೂರಿಯಾಗಿ ಇವರು ವಿವಾಹವಾಗಿದ್ದರು.
ಕಳೆದ ವರ್ಷ ಏಪ್ರಿಲ್ 26ರಂದು ನನ್ನರಸಿ ರಾಧೆ ಧಾರಾವಾಹಿ ನಟಿ ಕೌಸ್ತುಭ ಮಣಿ ವಿವಾಹ ನಡೆದಿತ್ತು. ಇವರು ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕಿ ಇಂಚರಾ ಪಾತ್ರದ ಮೂಲಕ ಕಲರ್ಸ್ ಕನ್ನಡ ಸೀರಿಯಲ್ ವೀಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.