ಭಾರತ, ಮೇ 10 -- ಮದರ್ಸ್ ಡೇ ಸಿನಿಮಾಗಳು: ಮೇ 11 ಭಾನುವಾರ ಮದರ್ಸ್ ಡೇ ವಿಶಸ್ಗಳಿಂದ ನಿಮ್ಮ ಮೊಬೈಲ್ ತುಂಬಿ ಹೋಗಿರಬಹುದು. ಅಮ್ಮನ ಜತೆ ಇಂದು ನೀವು ಒಟಿಟಿಯಲ್ಲಿ ಸಿನಿಮಾ ನೋಡಲು ಬಯಸಿದರೆ ಇಲ್ಲೊಂದಿಷ್ಟು ಸಿನಿಮಾಗಳ ವಿವರ ನೀಡಲಾಗಿದೆ. ಇವು ನಿಮ್ಮನ್ನು ಭಾವುಕಗೊಳಿಸಬಹುದು. ನಿಮ್ಮ ಅಮ್ಮನ ಕುರಿತಾದ ಪ್ರೀತಿ ಹೆಚ್ಚಿಸಬಹುದು. ಅಮ್ಮನನ್ನು ಒಂದು ಬಾರಿ ಹಗ್ ಮಾಡಬೇಕೆನಿಸಬಹುದು. ಅಮ್ಮಂದಿರ ದಿನದಂದು ತಪ್ಪದೇ ನೋಡಬೇಕಾದ ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.
ಈ ಹಿಂದಿ ಚಿತ್ರದಲ್ಲಿ ಜನಪ್ರಿಯ ಹಿರಿಯ ಗಾಯಕಿ ಆಶಾ ಬೋಸ್ಲೆ ನಟಿಸಿದ್ದಾರೆ. ಇದು ಇವರು ನಟಿಸಿದ ಮೊದಲ ಚಿತ್ರವೂ ಹೌದು. ಅಲ್ಜೆಮಿರ್ ಕಾಯಿಲೆಯಿಂದ ಬಳಲವು ಅಮ್ಮನ ಕಥೆಯಿದು. ಈ ವೃದ್ಧ ತಾಯಿಯನ್ನು ಮಕ್ಕಳು ತ್ಯಜಿಸುತ್ತಾರೆ. ಒಂದಿಷ್ಟು ಭಾವುಕಗೊಳಿಸುವ ಆಪ್ತ ಸಿನಿಮಾ ಇದಾಗಿದೆ. ನೆಟ್ಫ್ಲಿಕ್ಸ್, ಒಟಿಟಿ ಪ್ಲೇಯಲ್ಲಿ ಈ ಸಿನಿಮಾ ನೋಡಬಹುದು.
ಈ ಸಿನಿಮಾದಲ್ಲಿ ಗೃಹಿಣಿ ಮತ್ತು ತಾಯಿಯಾಗಿ ಶ್ರೀದೇವಿ ನಟಿಸಿದ್ದಾರೆ. ಇದು ಸ್ಪೂರ್ತಿದಾಯಕ ಸಿನಿಮಾವಾಗಿದೆ. ಇಂಗ್ಲಿಷ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.