Bengaluru, ಮೇ 25 -- ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳ ಸುರಿಮಳೆಯಾಗಲಿದೆ. ಅವುಗಳ ಪೈಕಿ ಥಿಯೇಟರ್ಗಳಲ್ಲಿ ಸೂಪರ್ ಹಿಟ್ ಆದ ಐದು ಚಿತ್ರಗಳು ಒಟಿಟಿಗೆ ಬರಲಿವೆ. ಅದರಲ್ಲಿ ಮೋಹನ್ಲಾಲ್ ನಟನೆಯ ಮಲಯಾಳಂನ 'ತುಡರಮ್' ಚಿತ್ರವೂ ಸೇರಿದೆ. ಒಂದು ತೆಲುಗು ಕಾಮಿಡಿ ಚಿತ್ರವೂ ಸ್ಟ್ರೀಮಿಂಗ್ ಆಗಲಿದೆ. ಎರಡು ತಮಿಳು ಬ್ಲಾಕ್ಬಸ್ಟರ್ಗಳು ಕೂಡ ಲಿಸ್ಟ್ನಲ್ಲಿವೆ. ಹೀಗಿವೆ ಜೂನ್ನಲ್ಲಿ ಒಟಿಟಿಗೆ ಬರಲಿರುವ ಟಾಪ್-5 ಸಿನಿಮಾಗಳು.
ತಮಿಳು ಸಿನಿಮಾ ʻಟೂರಿಸ್ಟ್ ಫ್ಯಾಮಿಲಿʼ ಹಿಟ್ ಪಟ್ಟಿಗೆ ಸೇರಿದೆ. ಈ ಫ್ಯಾಮಿಲಿ ಓರಿಯೆಂಟೆಡ್ ಚಿತ್ರದಲ್ಲಿ ಶಶಿಕುಮಾರ್ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೇ 1ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ, 16 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡ ಈ ಚಿತ್ರ 75 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್ಬಸ್ಟರ್ ಆಗಿದೆ. ಅಭಿಷಾನ್ ಜೀವಂತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟೂರಿಸ್ಟ್ ಫ್ಯಾಮಿಲಿ ಜೂನ್ ಮೊದಲ ವಾರದಲ್ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.