ಭಾರತ, ಮೇ 1 -- ಮತ್ತೆ ಬಿಯರ್ ಬೆಲೆ ಹೆಚ್ಚಳ: ಬೆಲೆ ಏರಿಕೆ ಎನ್ನುವುದು ಸರ್ಕಾರಗಳಿಗೆ ಭಾಗ್ಯವಾದರೆ ಸಾರ್ವಜನಿಕರಿಗೆ ದೌರ್ಭಾಗ್ಯವಾಗಿ ಪರಿಣಮಿಸಿದೆ. ಬೆಲೆ ಏರಿಕೆಯನ್ನು ಕೇಂದ್ರ ರಾಜ್ಯ ಸರಕಾರಗಳೆರಡೂ ಮಾಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿವೆ. ಬೆಲೆ ಏರಿಕೆಗೆ ಹೊಸ ಸೇರ್ಪಡೆ ಬಿಯರ್ ಬೆಲೆ ಏರಿಕೆ. ರಾಜ್ಯ ಸರ್ಕಾರ ಬಿಯರ್ ಬೆಲೆ ಏರಿಸಿ ಆದೇಶ ಹೊರಡಿಸಿದೆ.
ಡೀಸೆಲ್, ವಿದ್ಯುತ್, ನೀರು, ಹಾಲಿನ ಬೆಲೆ ಏರಿಸಲಾಗಿದೆ. ಮತ್ತೊಂದು ಕಸ ಮತ್ತು ನಮ್ಮದೇ ಕಾಂಪೌಂಡ್ ನಲ್ಲಿ ವಾಹನ ನಿಲ್ಲಿಸಲೂ ತೆರಿಗೆ ವಿಧಿಸಲಾಗಿದೆ. ಇದರ ಜತೆಗೆ ಹೊಸ ಸೇರ್ಪಡೆ ಮದ್ಯದ ಬೆಲೆ ಹೆಚ್ಚಳ. ಪ್ರಸ್ತುತ ಬಿಯರ್ ಮೇಲೆ ಶೇ.195 ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಮತ್ತೆ ಹೆಚ್ಚುವರಿಯಾಗಿ ಶೇ. 10 ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಈ ಮೂಲಕ ಅಬಕಾರಿ ಸುಂಕ ಶೇ.205ರಷ್ಟು ಹೆಚ್ಚಳವಾಗಿದೆ. ಅಂದರೆ ಪ್ರತಿ ಬಿಯರ್ ಬಾಟಲ್ ಬೆಲೆ ಕನಿಷ್ಟ 10 ರೂಪಾಯಿ ಹೆಚ್ಚಳವಾಗಲಿದೆ. ಬಿಯರ್ ಬೆಲೆ ದುಬಾರಿಯಾಗಿದ್ದರೆ ಮತ್ತೂ ಬೆಲೆ ಹೆಚ್ಚಲಿದೆ.
ರಾಜ್ಯ ಸರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.