Bengaluru, ಏಪ್ರಿಲ್ 27 -- ಹಿಂದೆಲ್ಲಾ ಆಹಾರವನ್ನು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಲಾಗುತ್ತಿತ್ತು. ಬಳಿಕ ಸ್ಟೀಲ್, ನಾನ್ಸ್ಟಿಕ್ ಪಾತ್ರೆಗಳಲ್ಲಿ ಬೇಯಿಸಲು ಪ್ರಾರಂಭಿಸಿದರು. ಆದರೆ, ಮಣ್ಣಿನ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂದು ಇತ್ತೀಚೆಗೆ ಮತ್ತೆ ಈ ಟ್ರೆಂಡ್ ಪ್ರಾರಂಭವಾಗಿದೆ. ಹೀಗಾಗಿ ಮಣ್ಣಿನ ಪಾತ್ರೆಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಪಾನ್, ತವಾ, ಪಾತ್ರೆ, ಬಾಟಲಿ, ಲೋಟ ಎಲ್ಲಾ ರೀತಿಯ ಪಾತ್ರೆಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ.
ಇತ್ತೀಚೆಗೆ ಬಹುತೇಕ ಮಂದಿ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿದ್ದಾರೆ, ಹಾಗೂ ತಟ್ಟೆಯಲ್ಲಿ ತಿನ್ನಲು ಕೂಡ ಕೆಲವರು ಮಣ್ಣಿನ ಬಟ್ಟಲನ್ನು ಬಳಸುತ್ತಿದ್ದಾರೆ. ಆ ಪಾತ್ರೆಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮಡಕೆಗಳನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇದರಿಂದ ಪಾತ್ರೆಗಳ ಬಳಕೆಯು ಆರೋಗ್ಯಕ್ಕೆ ಯಾವು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.