Bengaluru, ಏಪ್ರಿಲ್ 27 -- ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಉತ್ತಮ ದಿನಚರಿಯನ್ನು ಹೊಂದಿರುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳಿಗೆ, ಇದು ಇನ್ನೂ ಮುಖ್ಯವಾಗುತ್ತದೆ. ಏಕೆಂದರೆ ಇದು ಅವರ ಬೆಳವಣಿಗೆಯ ಹಂತವಾಗಿದೆ. ಮಕ್ಕಳ ಬೆಳಗ್ಗಿನ ದಿನಚರಿಯಲ್ಲಿ ಕೆಲವು ಅಭ್ಯಾಸಗಳನ್ನು ಸೇರಿಸಿದರೆ, ಅವರ ಮೆದುಳಿನ ಬೆಳವಣಿಗೆಯನ್ನು ಇನ್ನಷ್ಟು ಸುಧಾರಿಸಬಹುದು. ಬೆಳಗ್ಗೆ ಎದ್ದು ಓದಿದರೆ ವಿದ್ಯೆ ತಲೆಗೆ ಹತ್ತುತ್ತದೆ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಬೆಳಗ್ಗಿನ ಸಮಯವು ಮೆದುಳಿನ ಕಾರ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುವ ಅಭ್ಯಾಸಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಬೆಳಗ್ಗಿನ ಸಮಯವು ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದಿನವನ್ನು ಪ್ರೀತಿಯಿಂದ ಪ್ರಾರಂಭಿಸಲು ಪ್ರಯತ್ನಿಸಿ. ಬೆಳಗ್ಗೆ ಎದ್ದ ತಕ್ಷಣ, ಮಗುವನ್ನು ಹಾಸಿಗೆಯಿಂದ ಕೆಳಗಿಳಿಸಬೇಡಿ. ಐದು ನಿಮಿಷಗಳ ಕಾಲ ಅವರ ಬಳಿ ಕುಳಿತುಕೊಳ್ಳಿ. ಈ ಸಮಯದಲ್ಲಿ, ಮಕ್ಕಳಿಗೆ ಸಾಕಷ್ಟು ಅಪ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.